Tag: Kakkanakote

‘ಕಾಕನಕೋಟೆ’ ಯಾಗಿ ಮಾರ್ಪಟ್ಟ ದಮ್ಮನಕಟ್ಟೆ ಸಫಾರಿ ಕೇಂದ್ರ
ಮೈಸೂರು

‘ಕಾಕನಕೋಟೆ’ ಯಾಗಿ ಮಾರ್ಪಟ್ಟ ದಮ್ಮನಕಟ್ಟೆ ಸಫಾರಿ ಕೇಂದ್ರ

January 28, 2020

ಮೈಸೂರು: ನಾಗರಹೊಳೆ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಟ್ಟ ಅಂತರಸಂತೆ ವಲಯದ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ `ಕಾಕನಕೋಟೆ’ ಸಫಾರಿ ಕೇಂದ್ರವೆಂದು ಮರುನಾಮಕರಣ ಮಾಡಲಾಗಿದೆ. ನಾಗರಹೊಳೆ ಅಭಯಾರಣ್ಯ ಈ ಹಿಂದೆ ಕಾಕನಕೋಟೆ ಕಾಡು ಎಂದೇ ಪ್ರಸಿದ್ಧಿ ಪಡೆ ದಿತ್ತು. ರಾಜೀವ್‍ಗಾಂಧಿ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಎಂದು ನಾಮಕರಣ ವಾದ ನಂತರ, ನಾಗರಹೊಳೆ ಅಭಯಾ ರಣ್ಯ ಜನರ ಮನಸ್ಸಿಂದ `ಕಾಕನಕೋಟೆ ಕಾಡು’ ಎಂಬ ಪದ ಕಣ್ಮರೆಯಾಗಿತ್ತು. ಇತ್ತೀ ಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳ ಹಿರಿಯರನ್ನು ಹೊರತುಪಡಿಸಿದರೆ, ಯುವ ಪೀಳಿಗೆಗೆ…

Translate »