ಮೈಸೂರು,ಆ.7(ಎಂಕೆ)- ಮೈಸೂರಿನ ಕರ್ನಾಟಕ ಕಲಾಮಂದಿರಕ್ಕೆ ಅತ್ಯಾಧುನಿಕ ಸ್ಪರ್ಶ ನೀಡಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಲಾಮಂದಿರ ನಿರ್ವಹಣಾ ಸಮಿತಿ ಸಭೆ ಯಲ್ಲಿ 2019-20ನೇ ಸಾಲಿನ ಸಿಎಸ್‍ಆರ್ ಯೋಜನೆಯಡಿ 80 ಲಕ್ಷ ರೂ. ವೆಚ್ಚದಲ್ಲಿ ಕಲಾಮಂದಿರ ಹಾಗೂ ಕಿರುರಂಗಮಂದಿರದ ಒಳ ಹಾಗೂ ಹೊರಾಂಗಣವನ್ನು ಮತ್ತಷ್ಟು ವಿನ್ಯಾಸಗೊಳಿಸುವುದರೊಂದಿಗೆ ಶೌಚಾ ಲಯಗಳ ಉನ್ನತೀಕರಣ, ವಿಐಪಿ ಆಸನ ವ್ಯವಸ್ಥೆ, ಕಿರುರಂಗಮಂದಿರದಲ್ಲಿ ಹೆಚ್ಚು ಆಸನಗಳ ಜೊತೆಗೆ ಹವಾನಿಯಂತ್ರಣ (ಎಸಿ) ವ್ಯವಸ್ಥೆ, ಸಿಸಿಟಿವಿ, ಪ್ರತ್ಯೇಕ ಜನರೇಟರ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ ವೇದಿಕೆಗೆ ಸಾಗುವ ಮಾರ್ಗದಲ್ಲಿ…
ಮೈಸೂರು
ಮಾದೇಶ್ವರ, ಮಂಟೇಸ್ವಾಮಿ ಕಾವ್ಯಗಳ ಅಹೋರಾತ್ರಿ ಕಥಾ ಗಾಯನಕ್ಕೆ ಸಂಭ್ರಮದ ಚಾಲನೆ
November 11, 2018ಮೈಸೂರು: ಆಗಸದ ಸೂರ್ಯ ಮರೆಯಾಗಿ ಕಾರ್ಮೋಡ ಕವಿ ದಂತೆ ಇಳಿ ಸಂಜೆಯ ಮಬ್ಬಿನಲಿ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ವೇದಿಕೆ ಯಲ್ಲಿ ಜನಪದ ಗಾಯನದ ಮಾಧು ರ್ಯದ ಕಂಪು ಎಲ್ಲೆಡೆ ಪಸರಿಸಿತು. ಕಲಾಮಂದಿರದ ಆವರಣದಲ್ಲಿ `ಧರೆಗೆ ದೊಡ್ಡವರು’ ಶೀರ್ಷಿಕೆಯಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಶನಿವಾರ ಆಯೋಜಿಸಿದ್ದ ಮಾದೇಶ್ವರ ಹಾಗೂ ಮಂಟೇಸ್ವಾಮಿ ಕಾವ್ಯಗಳ ಆಹೋರಾತ್ರಿ ಕಥಾ ಗಾಯನ ಕಾರ್ಯಕ್ರಮದಲ್ಲಿ ಮಾದೇಶ್ವರ ಹಾಗೂ ಮಂಟೇಸ್ವಾಮಿ ಅವರನ್ನು ಕುರಿತ ಹಾಡು ಗಳು ಪ್ರೇಕ್ಷಕರ ಮನ ತಣಿಸಿದವು. ಮೊದಲಿಗೆ ಮೈಸೂರು ಗುರುರಾಜು ಮತ್ತು…