Tag: Kalegowda Nagavara

ಹಲವು ರಾಜಕಾರಣಿಗಳು ಮೌಢ್ಯಾಚರಣೆಯಲ್ಲಿ ಮುಳುಗಿದ್ದಾರೆ: ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ವಿಷಾದ
ಮೈಸೂರು

ಹಲವು ರಾಜಕಾರಣಿಗಳು ಮೌಢ್ಯಾಚರಣೆಯಲ್ಲಿ ಮುಳುಗಿದ್ದಾರೆ: ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ವಿಷಾದ

July 30, 2018

ಮೈಸೂರು:  ದೇಶದ ಹಲವು ರಾಜಕಾರಣಿಗಳು ಮೌಢ್ಯಾಚಾರಣೆಯಲ್ಲಿ ಮುಳಗಿದ್ದು, ಇಂದಿನ ಮುಖ್ಯಮಂತ್ರಿಗಳು, ಅವರ ಪಿತೃಗಳು ಹಾಗೂ ಅವರ ಅಗ್ರಜನೂ ಮಾತ್ರವಲ್ಲದೆ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಸಹ ಇದರಿಂದ ಹೊರತಾಗಿಲ್ಲ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ವಿಷಾದಿಸಿದರು. ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಸಮೈಕ್ಯ ಪಬ್ಲಿಕೇಷನ್ಸ್ ಜಂಟಿ ಆಶ್ರಯದಲ್ಲಿ ಮೈಸೂರು ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಾ.ದಿವಾಕರ ಅವರ ಹತ್ತು ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ 200…

Translate »