Tag: Kamagere

ಮನುಷ್ಯನಿಗೆ ಹಾಲು ಪರಿಪೂರ್ಣ ಆಹಾರ
ಚಾಮರಾಜನಗರ

ಮನುಷ್ಯನಿಗೆ ಹಾಲು ಪರಿಪೂರ್ಣ ಆಹಾರ

June 2, 2018

ಕಾಮಗೆರೆ: ಮಾನವನ ಆಹಾರ ಪದ್ಧತಿಯಲ್ಲಿ ಹಾಲು ಪರಿ ಪೂರ್ಣ ಆಹಾರವಾಗಿದ್ದು, ಪ್ರತಿ ದಿನ ಒಂದು ಲೋಟ ಹಾಲನ್ನು ಸೇವಿಸುವ ಅಭ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿ ಕೊಳ್ಳಬೇಕೆಂದು ಸಿಂಗನಲ್ಲೂರು ಹಾಲು ಶೀತಲೀಕರಣ ಮಂಡಳಿಯ ವಿಸ್ತರಣಾ ಧಿಕಾರಿ ಮಂಜುಳ ಸಲಹೆ ನೀಡಿದರು. ವಿಶ್ವ ಹಾಲು ದಿನಾಚರಣೆಯ ಅಂಗ ವಾಗಿ ಕಾಮಗೆರೆ ಜೆಎಸ್‍ಎಸ್ ಸಂಸ್ಥೆಯ ಮಹದೇಶ್ವರ ಪ್ರೌಢಶಾಲೆಯಲ್ಲಿ ಕಾಮಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಮುಂದಿನ ಪೀಳಿಗೆ ಆರೋಗ್ಯಯುತ ವಾಗಿರಲಿ ಎಂಬ ನಿಟ್ಟಿನಲ್ಲಿ ಸರ್ಕಾರ…

Translate »