Tag: Karbonn

ತಿರುಪತಿಯಲ್ಲಿ ಕಾರ್ಬನ್ ಮೊಬೈಲ್ ತಯಾರಿಕಾ ಘಟಕ ಆರಂಭ
ಮೈಸೂರು

ತಿರುಪತಿಯಲ್ಲಿ ಕಾರ್ಬನ್ ಮೊಬೈಲ್ ತಯಾರಿಕಾ ಘಟಕ ಆರಂಭ

February 16, 2019

ತಿರುಪತಿ: ಭಾರತದ ಪ್ರಮುಖ ಮೊಬೈಲ್ ಫೋನ್ ತಯಾರಿಕಾ ಕಂಪನಿ ಯಾದ `ಕಾರ್ಬನ್’ ಆಂಧ್ರಪ್ರದೇಶ ಸರ್ಕಾರದ ಆಶ್ರಯದಲ್ಲಿ ತಿರುಪತಿಯ ಲ್ಲಿನ ಶ್ರೀ ವೆಂಕಟೇಶ್ವರ ಮೊಬೈಲ್ ಅಂಡ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಹಬ್‍ನಲ್ಲಿ ರಾಜ್ಯದ ಮೊದಲ ಮೊಬೈಲ್ ಫೋನ್ ತಯಾರಿಕಾ ಘಟಕ ಸ್ಥಾಪಿಸಿದೆ. ಮೊದಲ ಹಂತವಾಗಿ 200 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿದ್ದು, ವಾರ್ಷಿಕ 10 ಲಕ್ಷ ಕಾರ್ಬನ್ ಮೊಬೈಲ್ ಫೋನ್ಸ್ ತಯಾ ರಿಕಾ ಸಾಮಥ್ರ್ಯವನ್ನು ಈ ಘಟಕ ಹೊಂದಿದೆ. ಇದು ಭಾರತದಲ್ಲಿ ಕಾರ್ಬನ್ ಮೊಬೈಲ್‍ನ 4ನೇ ತಯಾರಿಕಾ ಘಟಕ…

Translate »