Tag: Kavirajamarga

ಕನ್ನಡದಲ್ಲಿ `ಕವಿರಾಜಮಾರ್ಗ’ ಒಂದು ಅದ್ಭುತ
ಮೈಸೂರು

ಕನ್ನಡದಲ್ಲಿ `ಕವಿರಾಜಮಾರ್ಗ’ ಒಂದು ಅದ್ಭುತ

July 5, 2018

ಕನ್ನಡ ಸಾಹಿತ್ಯ: ಅಧ್ಯಯನದ ಸವಾಲುಗಳು ಹಾಗೂ ಸಾಧ್ಯತೆಗಳು ಕುರಿತ 3 ದಿನಗಳ ಕಮ್ಮಟಕ್ಕೆ ಚಾಲನೆ ಭಾಷಾ ತಜ್ಞ ಪ್ರೊ.ಆರ್ವಿಯಸ್ ಸುಂದರಂ ಅಭಿಮತ ಮೈಸೂರು: ಕನ್ನಡ ಸಾಹಿತ್ಯದಲ್ಲಿ ಅನೇಕ ಅದ್ಭುತಗಳಿವೆ. ಕವಿರಾಜ ಮಾರ್ಗವೇ ಒಂದು ಅದ್ಭುತ. ಕನ್ನಡದ ಬಗ್ಗೆ ಸಂಶೋಧನೆ ಅಷ್ಟು ಸುಲಭದ ಕೆಲಸವಲ್ಲ. ಆದರೆ ಕಲಿಯಲೇ ಬೇಕು. ಇಲ್ಲದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ ಎಂದು ಮೈಸೂರಿನ ಭಾಷಾ ತಜ್ಞ ಪ್ರೊ.ಆರ್ವಿಯಸ್ ಸುಂದರಂ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನದ ಸಂಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ…

Translate »