Tag: Kempegowda Jayanthi

ಅದ್ಧೂರಿ ಕೆಂಪೇಗೌಡರ ಜಯಂತಿಗೆ ನಿರ್ಧಾರ
ಮೈಸೂರು

ಅದ್ಧೂರಿ ಕೆಂಪೇಗೌಡರ ಜಯಂತಿಗೆ ನಿರ್ಧಾರ

August 13, 2018

ಬನ್ನೂರು: ‘ತಾಲೂಕಿನ ಎಪಿಎಂಸಿ ಆವರಣದಲ್ಲಿ ಸೆ. 8ರಂದು ನಾಡ ಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು’ ಎಂದು ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ಹೇಳಿದರು. ಪಟ್ಟಣದ ಸರ್ವಮಂಗಳ ನಂಜೇಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಒಕ್ಕಲಿಗರು ತಮ್ಮ ಉತ್ಸಾಹವನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸ ವಾಗಿದೆ. ಮನುಷ್ಯನಿಗೆ ಉತ್ಸಾಹ ಇದ್ದರೆ ಎಂತಹ ಕೆಲಸವನ್ನೂ ಮಾಡಬಹುದು. ಮೊದಲು ನಾವು ಉತ್ಸಾಹ ಕಂಡುಕೊಳ್ಳ ಬೇಕಿದೆ ಎಂದು ತಿಳಿಸಿದರು. ಒಕ್ಕಲಿಗ…

Translate »