Tag: kiki challenge

ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ಕಿಕಿ ಡ್ಯಾನ್ಸ್
ಮೈಸೂರು

ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ಕಿಕಿ ಡ್ಯಾನ್ಸ್

August 1, 2018

ಮೈಸೂರು: ಅಪಾಯಕಾರಿ ಕಿಕಿ ಡಾನ್ಸ್ ಮಾಡುವ ಮೂಲಕ ಬಿಗ್‍ಬಾಸ್ ಬೆಡಗಿ ನಿವೇದಿತಾಗೌಡ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈಗಾಗಲೇ ಬಲು ಅಪಾಯಕಾರಿ ಕಿಕಿ ಜಾಲೆಂಜ್ ವಿರುದ್ಧ ಮುಂಬೈ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಅಲ್ಲದೆ, ಈ ಡ್ಯಾನ್ಸ್ ಮಾಡದಂತೆ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಆದರೂ ಸೋಷಿಯಲ್ ಮೀಡಿಯಾ ದಲ್ಲಿ ‘ಕಿಕಿ ಡಾನ್ಸ್’ ಟ್ರೆಂಡ್ ಯುವ ಸಮೂಹದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಸೆಲಿಬ್ರಿಟಿಗಳು ಈ ಸವಾಲು ಸ್ವೀಕರಿಸುತ್ತಿದ್ದು, ಮೊನ್ನೆಯಷ್ಟೆ ಬಾಲಿವುಡ್ ನಟಿ ಅದಾಶರ್ಮಾ ಕಿಕ್ ಡಾನ್ಸ್ ಮಾಡಿ, ಸಾರ್ವ ಜನಿಕರ ಕೆಂಗಣ್ಣಿಗೆ…

Translate »