ನಾಪೋಕ್ಲು, ಏ.26- 22ನೇ ವರ್ಷದ ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಪುಲಿಯಂಡ, ಮಂಡೇಟಿರ, ಅರೆಯಡ, ಚೆಯ್ಯಂಡ, ತಾಪಂಡ, ಮಂಡೇಯಡ, ಮುದ್ದಿಯಂಡ, ಕನ್ನಂಡ, ಕೆಲೇಟಿರ, ಮಂಡೀರ, ಚೇನಂಡ, ಮಣವಟ್ಟೀರ, ಮುಂಡ್ಯೋಳಂಡ, ಪಟ್ಟಡ, ಅಪ್ಪಚ್ಚೀರ, ತಂಡಗಳು ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು. ಇಂದು ನಡೆದ ಮೊದಲ ಪಂದ್ಯದಲ್ಲಿ ಪುಲಿಯಂಡ ತಂಡವು ತೆನ್ನೀರ ತಂಡ ವನ್ನು 5-0 ಗೋಲುಗಳಿಂದ ಭರ್ಜರಿಯಾಗಿ ಮಣ ಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು….