Tag: Laghu Udyog Bharati

‘ಲಘು ಉದ್ಯೋಗ್ ಭಾರತಿ’ ಮೈಸೂರು ವಿಭಾಗ ಕಾರ್ಯಾರಂಭ
ಮೈಸೂರು

‘ಲಘು ಉದ್ಯೋಗ್ ಭಾರತಿ’ ಮೈಸೂರು ವಿಭಾಗ ಕಾರ್ಯಾರಂಭ

February 22, 2021

ಮೈಸೂರು, ಫೆ.21 (ಪಿಎಂ)- ದೇಶದ 400ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಸೂಕ್ಷ್ಮ-ಸಣ್ಣ ಉದ್ಯಮಗಳ ಸಂಘಟನೆ `ಲಘು ಉದ್ಯೋಗ್ ಭಾರತಿ’ಯ ಮೈಸೂರು ವಿಭಾಗ ಭಾನುವಾರ ಅಸ್ತಿತ್ವಕ್ಕೆ ಬಂತು. ಮೈಸೂರಿನ ಹೈವೇ ವೃತ್ತದ ಬಳಿ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು, ಚಾಮರಾಜ ನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ `ಎಲ್‍ಯುಬಿ-ಮೈಸೂರು ವಿಭಾಗ’ವನ್ನು ಸಂಸದ ಪ್ರತಾಪ ಸಿಂಹ ಮತ್ತು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ `ಆತ್ಮನಿರ್ಭರ…

Translate »