Tag: Lalitha Mahal Palace Hotel

ರಾಜ್ಯ ಸರ್ಕಾರಕ್ಕೆ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಹಸ್ತಾಂತರಿಸಿದ ಐಟಿಡಿಸಿ
ಮೈಸೂರು

ರಾಜ್ಯ ಸರ್ಕಾರಕ್ಕೆ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಹಸ್ತಾಂತರಿಸಿದ ಐಟಿಡಿಸಿ

May 27, 2018

ಮೈಸೂರು, ಮೇ 26(ಆರ್‍ಕೆ)- ಐಟಿಡಿಸಿ ಅಡಿ ನಿರ್ವಹಣೆಯಾಗುತ್ತಿದ್ದ ಮೈಸೂರಿನ ಲಲಿತ ಮಹಲ್ ಹೋಟೆಲನ್ನು ಶುಕ್ರವಾರ ರಾಜ್ಯ ಸರ್ಕಾರಕ್ಕೆ ಬೆಂಗಳೂರಲ್ಲಿ ಹಸ್ತಾಂತರಿಸಲಾಯಿತು. ಬಂಡವಾಳ ಹಿಂತೆಗೆತ ನೀತಿಯಡಿ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ವಹಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಮೈಸೂರಿನ 2ನೇ ದೊಡ್ಡ ಅರಮನೆಯಾದ ಲಲಿತ ಮಹಲ್ ಅನ್ನು 1973 ರಲ್ಲಿ ರಾಜ್ಯ ಸರ್ಕರವು ಐಟಿಡಿಸಿಗೆ ಲೀಸ್ ಮೂಲಕ ಹಸ್ತಾಂತರಿಸಿತ್ತು. ಈ ಹೋಟೆಲ್ ಅನ್ನು ಕೆಎಸ್‍ಟಿಡಿಸಿ ಅಂಗ ಸಂಸ್ಥೆಯಾದ ಜಂಗಲ್ ಲಾಡ್ಜ್ ಅಂಡ್…

Translate »