ಲಯನ್ಸ್ ಕ್ಲಾಸಿಕ್ ಪದಗ್ರಹಣದಲ್ಲಿ ಜಿಲ್ಲಾ ಉಪ ರಾಜ್ಯಪಾಲ ನಾಗರಾಜ್ ವಿ.ಬೈರಿ ಅಭಿಮತ ಮೈಸೂರು: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಶತಮಾನೋತ್ಸವವನ್ನು ಆಚರಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾ 1ನೇ ಉಪ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್ ವಲಯ-3, ಕ್ಷೇತ್ರ-9, ಜಿಲ್ಲೆ 317-ಎ 2018-19ರ ನೂತನ ಅಧ್ಯಕ್ಷ ಲಯನ್ ಎ.ಕೆ.ಗಿರಿಜೇಶ್, ಕಾರ್ಯದರ್ಶಿ ಲಯನ್ ಎ.ಎಂ.ನಾಗಣ್ಣ, ಖಜಾಂಚಿ ಲಯನ್ ಮಂಜುನಾಥ್ ಹಾಗೂ ಪದಾಧಿಕಾರಿಗಳ ಪದಗ್ರಹಣ…