Tag: Loan Mela

ಕೆನರಾ ಬ್ಯಾಂಕ್ ಸಾಲ ಮೇಳಕ್ಕೆ ಚಾಲನೆ
ಮೈಸೂರು

ಕೆನರಾ ಬ್ಯಾಂಕ್ ಸಾಲ ಮೇಳಕ್ಕೆ ಚಾಲನೆ

July 15, 2018

ಮೈಸೂರು: ಕೆನರಾ ಬ್ಯಾಂಕ್‍ನ ಸಾಲ ಸೌಲಭ್ಯ ಯೋಜನೆಗಳ ಬಗ್ಗೆ ಪ್ರಚುರಪಡಿಸುವ ಸಲುವಾಗಿ ಬ್ಯಾಂಕ್‍ನ ಮೈಸೂರು ಪ್ರಾದೇಶಿಕ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾಲ ಮೇಳಕ್ಕೆ ಬ್ಯಾಂಕಿನ ವೃತ್ತ ಕಚೇರಿ ಡಿಜಿಎಂ ಟಿ.ಜಿ.ಬೋರಯ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬ್ಯಾಂಕಿನ ಸಾಲ ಸೌಲಭ್ಯದ ಯೋಜನೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಒದಗಿಸುವಲ್ಲಿ ಮೇಳದಂತಹ ಕಾರ್ಯಕ್ರಮ ಪರಿಣಾಮಕಾರಿ. ಈ ಉದ್ದೇಶದಿಂದಲೇ ಬ್ಯಾಂಕ್ ಆಗಾಗ್ಗೆ ಸಾಲ ಮೇಳಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ. ಸಾಲಸೌಲಭ್ಯಗಳು ಗ್ರಾಹಕರು ಹಾಗೂ ಬ್ಯಾಂಕ್ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಲಿದೆ. ಆದರೆ…

Translate »