Tag: maharani science college

ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಮೈಸೂರು

ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

July 19, 2018

ಕಾಲೇಜಿನಲ್ಲಿ ಇ-ಟಾಯ್ಲೆಟ್, ಆವರಣದಲ್ಲಿ ಬೆಂಚ್ ಅಳವಡಿಸಲು ಸೂಚನೆ ಮೈಸೂರು: ನಮ್ಮ ಕಾಲೇಜಿನಲ್ಲಿ ಶೌಚಾಲಯ ಸರಿಯಿಲ್ಲ.. ಕುಡಿಯುವ ನೀರಿಲ್ಲ.. ಕೊಠಡಿ ಕೊರತೆ, ಸ್ಮಾರ್ಟ್ ಕ್ಲಾಸ್ ಸರಿಯಾಗಿ ನಡೆಯುತ್ತಿಲ್ಲ… ಬಸ್ ಪಾಸ್ ಇಲ್ಲ… ವಿಶ್ರಾಂತಿ ಕೊಠಡಿಯೂ ಇಲ್ಲ.. ಒಟ್ಟಾರೆ ಹೆಣ್ಣು ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ…. ಮೈಸೂರಿನ ಪ್ರತಿಷ್ಠಿತ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಕೇಳಿ ಬಂದ ವ್ಯಾಪಕ ದೂರುಗಳ ಹಿನ್ನೆಲೆ ಯಲ್ಲಿ ಕಾಲೇಜಿಗೆ ಇಂದು ಭೇಟಿ ಕೊಟ್ಟು, ಪರಿಶೀಲನೆ ನಡೆಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ವಿದ್ಯಾರ್ಥಿನಿಯರು ದೂರಿನ…

ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಲ್ಯಾಬ್ ಸ್ವಚ್ಛತಾಗಾರರ ಪ್ರತಿಭಟನೆ
ಮೈಸೂರು

ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಲ್ಯಾಬ್ ಸ್ವಚ್ಛತಾಗಾರರ ಪ್ರತಿಭಟನೆ

July 12, 2018

ಮೈಸೂರು: ಏಕಾಏಕಿ ಕೆಲಸದಿಂದ ತೆಗೆಯಲಾಗಿದೆ ಎಂದು ಆರೋಪಿಸಿ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಸಿಡಿಸಿ ಅಡಿ ಲ್ಯಾಬ್ ಸ್ವಚ್ಛತಾ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು. ಕಾಲೇಜಿನ ಮುಖ್ಯದ್ವಾರದ ಎದುರು ಜಮಾಯಿಸಿದ ಕಾರ್ಮಿಕರು, ಸಿಡಿಸಿ ಅಡಿ 20 ಮಂದಿ ಕಾಲೇಜಿನ ಲ್ಯಾಬ್‍ಗಳ ಸ್ವಚ್ಛತಾ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದೆವು. ಮಾಸಿಕ 5,500 ರೂ. ವೇತನ ನೀಡಲಾಗುತ್ತಿತ್ತು. ಆದರೆ ಕಾಲೇಜಿನ ಪ್ರಾಂಶುಪಾಲರು 3,500 ರೂ.ಗೆ ಇಳಿಕೆ ಮಾಡುತ್ತೇವೆ ಎಂದರು. ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಲಸದಿಂದಲೇ ತೆಗೆಯಲಾಗಿದೆ ಎಂದು…

Translate »