ಮಂಡ್ಯ: ಸುಮಲತಾ ಪರ ಪ್ರಚಾರದಲ್ಲಿ ಹಾರಾಡಿದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಬಾವುಟ… ಸುಮಲತಾಗೆ ಅಂಬಿಗೆ ಪ್ರಿಯವಾದ ಮಿಠಾಯಿ ನೀಡಿದ ಅಭಿಮಾನಿ… ಚುನಾವಣಾ ಖರ್ಚಿಗಾಗಿ ಹಣ ಸಹಾಯ ಮಾಡಿದ ವೃದ್ದೆ ವ್ಯಾಪಾರಿ… ಮುಸ್ಲಿಂ ಮುಖಂಡರು, ಮತದಾರರೊಂದಿಗೆ ಉರ್ದುವಿನಲ್ಲಿಯೇ ಮತ ಯಾಚನೆ..! ಇವಿಷ್ಟು ಮಂಡ್ಯ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮ ಲತಾ ಅಂಬರೀಶ್ ಅವರು ಮಂಡ್ಯ ಸಿಟಿ ಸೇರಿದಂತೆ ವಿವಿಧೆಡೆ ನಡೆಸಿದ ಪ್ರಚಾ ರದ ವೇಳೆ ಕಂಡು ಬಂದ ವಿಶೇಷತೆ ಗಳು. ಕಳೆದೊಂದು ವಾರದಿಂದ ಚಿತ್ರ ನಟರಾದ…