ಬೆಂಗಳೂರು: ಕೇಂದ್ರ ವಾಣಿಜ್ಯ ಸಚಿವಾಲಯ ಭಾರತಕ್ಕೆ ಆಮದು ಕರಿ ಮೆಣಸಿನ ಸಾಗಾಣೆಗೆ ಕೆಲವು ನಿಯಮ ಗಳ ಮೂಲಕ ಸಾಕಷ್ಟು ನಿರ್ಬಂಧ ವಿದಿ ಸಿದ್ದರೂ, ಕೆಲವು ವರ್ತಕರು ನಿಯಮ ಗಾಳಿಗೆ ತೂರಿ ಕರಿಮೆಣಸನ್ನು ದೇಶಕ್ಕೆ ಆಮದು ಮಾಡಿಕೊಳ್ಳುವ ಮೂಲಕ ವಾಣ ಜ್ಯ ಸಚಿವಾಲಯಕ್ಕೆ ವಂಚಿಸುತ್ತಿದ್ದಾರೆ. ಇಂತಹ ಉದ್ಯಮಿಗಳ ವಿರುದ್ಧ ಜೂನ್ 21 ರಂದು ಬೆಂಗಳೂರಿನಲ್ಲಿ ಕರ್ನಾಟಕದ ಕರಿಮೆಣಸು ಬೆಳೆಗಾರ ಜಿಲ್ಲೆಗಳ ಬೆಳೆ ಗಾರರಿಂದ ಪ್ರತಿಭಟನೆ ಆಯೋಜಿಸಲಾ ಗಿದೆ ಎಂದು ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ತಿಳಿಸಿದೆ. ಸಮನ್ವಯ ಸಮಿತಿಯ…