Tag: MLA M. Srinivas

ಮೈಷುಗರ್‌ಗೆ ಶಾಸಕ ಎಂ.ಶ್ರೀನಿವಾಸ್ ದಿಢೀರ್ ಭೇಟಿ: ಜನರಲ್ ಮ್ಯಾನೇಜರ್‌ಗೆ ತರಾಟೆ
ಮಂಡ್ಯ

ಮೈಷುಗರ್‌ಗೆ ಶಾಸಕ ಎಂ.ಶ್ರೀನಿವಾಸ್ ದಿಢೀರ್ ಭೇಟಿ: ಜನರಲ್ ಮ್ಯಾನೇಜರ್‌ಗೆ ತರಾಟೆ

September 22, 2018

ಮಂಡ್ಯ:  ಮೈಷುಗರ್ ಕಾರ್ಖಾನೆಗೆ ದಿಢೀರ್ ಭೇಟಿ ನೀಡಿದ ಶಾಸಕ ಎಂ.ಶ್ರೀನಿವಾಸ್ ಅವರು ಜನರಲ್ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದು ಕೊಂಡ ಪ್ರಸಂಗ ಇಂದು ನಡೆಯಿತು. ಗುರುವಾರ ಜಿಲ್ಲಾಧಿಕಾರಿಗಳ ಜನ ಸಂಪರ್ಕ ಸಭೆಯಲ್ಲಿ ರೈತರು ಅಹವಾಲುಗಳನ್ನು ಹೇಳುವಾಗ ಕಬ್ಬು ಬೆಳೆಗಾರರ ದೂರುಗಳೇ ಹೆಚ್ಚಿದ್ದವು. ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ವಿಳಂಬವಾಗುತ್ತಿದ್ದು, ಕಟಾವು ಮಾಡಿ ಕಾರ್ಖಾನೆಗೆ ತಂದ ಕಬ್ಬು ಇಳುವರಿ ಕಳೆದುಕೊಳ್ಳುತ್ತಿದೆ. ಇದರಿಂದ ಬೆಳೆಗಾರನಿಗೆ ನಷ್ಟವುಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಕಾರ್ಖಾನೆಗೆ ಭೇಟಿ ನೀಡಿ…

Translate »