ಮೈಸೂರು: ಇದೇ ಮೊದಲ ಬಾರಿಗೆ ಮೈಸೂರು ರೇಸ್ ಕ್ಲಬ್ (ಎಂಆರ್‍ಸಿ) ಆವರಣದಲ್ಲಿ ಅಳವಡಿಸಿ ರುವ ಏಳು ಆಟೋಮ್ಯಾಟಿಕ್ ಗೇಟ್ ಗಳನ್ನು `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಇಂದು ಉದ್ಘಾಟಿಸಿದರು. ಭದ್ರತಾ ದೃಷ್ಟಿ ಹಾಗೂ ಸಾರ್ವಜನಿಕರ ಪ್ರವೇಶ ನಿರ್ವಹಣೆ ಉದ್ದೇಶದಿಂದ ಸುಮಾರು 100 ವರ್ಷಗಳ ಇತಿಹಾಸವಿರುವ ಎಂಆರ್‍ಸಿಯಲ್ಲಿ ಇದೇ ಪ್ರಥಮ ಬಾರಿ ಈ ಕ್ರಮ ಕೈಗೊಂಡಿದ್ದು, ತಂತ್ರಜ್ಞಾನ ಬಳಸಿ ಅಳವಡಿಸಿರುವ ಅತ್ಯಾಧುನಿಕ ಗೇಟ್‍ಗಳ ಮೂಲಕ ಅನಧಿಕೃತ ವ್ಯಕ್ತಿಗಳು ನುಸುಳುವುದನ್ನು ತಡೆಯಬಹುದಾಗಿದೆ. ಸಾರ್ವಜನಿಕರು…