Tag: Mybuild-20

ಇಂದಿನಿಂದ 6 ದಿನಗಳ ಮೈಬಿಲ್ಡ್-20 ವಚ್ರ್ಯುಯಲ್ ವಸ್ತು ಪ್ರದರ್ಶನ
ಮೈಸೂರು

ಇಂದಿನಿಂದ 6 ದಿನಗಳ ಮೈಬಿಲ್ಡ್-20 ವಚ್ರ್ಯುಯಲ್ ವಸ್ತು ಪ್ರದರ್ಶನ

December 9, 2020

ಮೈಸೂರು, ಡಿ.8(ಆರ್‍ಕೆಬಿ)- ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಘಟಕದ ಆಶ್ರಯ ದಲ್ಲಿ ಡಿ.9ರಿಂದ 14ರವರೆಗೆ 6 ದಿನಗಳ ಕಾಲ ಮೈಸೂರಿನಲ್ಲಿ ಮೈಬಿಲ್ಡ್-20 ವಚ್ರ್ಯುಯಲ್ ಬೃಹತ್ ವಸ್ತು ಪ್ರದ ರ್ಶನ ಆಯೋಜಿಸಲಾಗಿದೆ ಎಂದು ಬಿಎಐ ಮೈಸೂರು ಘಟಕದ ಅಧ್ಯಕ್ಷ ಎಂ.ರತ್ನರಾಜ್ ಇಂದಿಲ್ಲಿ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಸ್ತು ಪ್ರದರ್ಶನದ ವಿವರಗಳನ್ನು ನೀಡಿದ ಅವರು, ಕಟ್ಟಡ ನಿರ್ಮಾಣ ತಂತ್ರಜ್ಞಾನ ಬಗ್ಗೆ ಮಾಹಿತಿ ನೀಡುವ ಉದ್ದೇಶದ ಈ ವಸ್ತು ಪ್ರದ ರ್ಶನ ವಿಶ್ವೇಶ್ವರನಗರ ಕೈಗಾರಿಕಾ ಸಬರ್ಬ್…

Translate »