ಮೈಸೂರು: 95ನೇ ವರ್ಷದ ಪ್ರಸಿದ್ಧ ಮೈಸೂರು ಕರಗ ಮಹೋ ತ್ಸವದ ಅಂಗವಾಗಿ ಇಂದು ನಡೆದ 25 ಜೊತೆ ನಾಡ ಕುಸ್ತಿ ಪಂದ್ಯಾವಳಿ ನೋಡುಗರ ಕಣ್ಮನ ಸೆಳೆಯಿತು. ತೊಡೆ-ತೋಳು ತಟ್ಟಿ, ನಿಂಬೆ ಹಣ್ಣನ್ನು ಎರಡು ಹೋಳಾಗಿಸಿ ಅಖಾಡದ ಮಣ್ಣನ್ನು ಮೈಗೆಲ್ಲಾ ಹಾಕಿ ಕೊಂಡು ಕೈ ಕೈ ಮಿಲಾಯಿಸಿದ ಕುಸ್ತಿ ಪಟು ಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕ ರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದರು. ನಗರದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂ ಗಣದಲ್ಲಿ ಇಟ್ಟಿಗೆಗೂಡಿನ…
ವಿಜಯಶ್ರೀಪುರ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರದ ಮೇಲೆ ಒತ್ತಡ
May 13, 2019ಮೈಸೂರು: ಮೈಸೂರಿನ ವಿಜಯನಗರದ ವಿಜಯಶ್ರೀಪುರ ಬಡಾವಣೆಯ ಸಕ್ರಮೀಕರಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವೇ ಚರ್ಚಿಸಿ ಇತ್ಯರ್ಥಪಡಿಸು ವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು. ವಿಜಯಶ್ರೀಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮುಖಂಡರೊಂದಿಗೆ ಸಭೆ ನಡೆಸಿ ಅಹವಾಲು ಆಲಿ ಸಿದ ಬಳಿಕ ಮಾತನಾಡಿದ ಅವರು, ವಿಜಯಶ್ರೀಪುರದ ಬಡಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿತ್ತು. ಈಗಾಗಲೇ ಈ ಪ್ರಕರಣ ಇತ್ಯರ್ಥ ಗೊಂಡಿದ್ದು, ಸರ್ಕಾರದ ಮಟ್ಟದಲ್ಲಿ ಮನೆಗಳ ಸಕ್ರಮೀ ಕರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಈಗಾಗಲೇ ಮುಡಾ ಆಯುಕ್ತರು ಮುಖ್ಯಮಂತ್ರಿಗಳಿಗೆ ವರದಿಯನ್ನು ಹೇಳಿ…
ನಿಸರ್ಗದ ಸೊಬಗು ಅನಾವರಣಗೊಳಿಸಿದ ಛಾಯಾಚಿತ್ರ ಪ್ರದರ್ಶನ
May 13, 2019ಮೈಸೂರು: ಮೈಸೂರಿನ ಹೃದಯ ಭಾಗದಲ್ಲಿರುವ ಮೈಸೂರು ವಿವಿಯ ವ್ಯಾಪ್ತಿಯ ಕುಕ್ಕರಹಳ್ಳಿ ಕೆರೆಯು ನಿಸರ್ಗದ ಸೊಬಗಿ ನಿಂದ ಕೂಡಿದ ಪ್ರಶಾಂತಮಯ ತಾಣ. ಇಂತಹ ರಮ್ಯ ಮನೋಹರ ರಮಣೀಯ ಪ್ರದೇಶದ ಮನ ಮೋಹಕ ವನ್ಯ ಸಂಪತ್ತಿನ ಸಂಪದ್ಭರಿತ ಚಿತ್ರಣ 100ಕ್ಕೂ ಹೆಚ್ಚು ಛಾಯಾಚಿತ್ರಗಳಲ್ಲಿ ಅನಾವರಣ ಗೊಂಡು ನೋಡುಗರಲ್ಲಿ ಪುಳಕ ಉಂಟು ಮಾಡಿತು. ಹೌದು, ಕುಕ್ಕರಹಳ್ಳಿ ಕೆರೆ ಆವರಣದಲ್ಲೇ `ವೈಲ್ಡ್ ಮೈಸೂರು’ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ `ಲೈಫ್ ಇನ್ ಕುಕ್ಕರಹಳ್ಳಿ ಕೆರೆ’ ಎಂಬ ಛಾಯಾಚಿತ್ರ ಪ್ರದರ್ಶನದಲ್ಲಿ ಕುಕ್ಕರಹಳ್ಳಿ ಕೆರೆಯ ವನ್ಯ ಸಂಪತ್ತು…
ನಾಳೆ ಮಾಜಿ ಎಂಎಲ್‍ಸಿ ತೋಂಟದಾರ್ಯ ಅಭಿನಂದನಾ ಸಮಾರಂಭ
May 13, 2019ಮೈಸೂರು: 77 ವರ್ಷಗಳ ನಿಷ್ಪøಹ, ನಿರ್ಮಲ ಸೇವೆ ಸಲ್ಲಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ, ಮುತ್ಸದ್ಧಿ ರಾಜಕಾರಣಿ ತೋಂಟದಾರ್ಯ ಅವರ ಅಭಿನಂದನಾ ಮತ್ತು ಕೃತಿಗಳ ಲೋಕಾರ್ಪಣಾ ಸಮಾರಂಭ ಮೇ 14ರಂದು ಬೆಳಿಗ್ಗೆ 1.30 ಗಂಟೆಗೆ ವಿಜಯ ನಗರ 1ನೇ ಹಂತದ ಕನ್ನಡ ಸಾಹಿತ್ಯ ಪರಿಷತ್ ರಸ್ತೆಯಲ್ಲಿರುವ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾ ಗಿದೆ. ನಿಷ್ಕಳಂಕ ರಾಜಕಾರಣಿ ತೋಂಟ ದಾರ್ಯ ಅವರನ್ನು ಅಭಿನಂದನಾ ಸಮಿತಿ ವತಿಯಿಂದ ಅಭಿನಂದಿಸಲಾಗುತ್ತಿದೆ ಎಂದು ಅಭಿನಂದನಾ ಸಮಿತಿಯ ಗೊ.ರು.ಪರಮೇಶ್ವರಪ್ಪ ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ…
ಬಡ್ತಿ ಮೀಸಲಾತಿ: ಸುಪ್ರೀಂ ಕೋರ್ಟ್ ತೀರ್ಪಿಗೆ ಸ್ವಾಗತ
May 13, 2019ಮೈಸೂರು: ರಾಜ್ಯದಲ್ಲಿನ ಬಡ್ತಿ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಮೈಸೂರು ವಿಭಾಗೀಯ ಎಸ್‍ಸಿ, ಎಸ್‍ಟಿ ನೌಕರರು, ಅಧಿಕಾರಿ ಗಳ ಪರಿಷತ್ ಸ್ವಾಗತಿಸಿದೆ. ಇದೇ ವೇಳೆ ಅದಕ್ಕೆ ತಡೆಯಾಜ್ಞೆ ದೊರೆಯದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಕೂಡಲೇ ಆದೇಶ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ. ಪರಿಷತ್ ಗೌರವಾಧ್ಯಕ್ಷ ಶಾಂತರಾಜು ಅವರು ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1947ರ ಹಿಂದೆ ಎಸ್‍ಸಿ, ಎಸ್‍ಟಿ ವರ್ಗದವರಿಗೆ ಇದ್ದ ಪರಿಸ್ಥಿತಿ ಕೇವಲ 1950ರ ನಂತರ ಸ್ವಲ್ಪಮಟ್ಟಿಗೆ ಬದ ಲಾಗಿದೆ. ಅದನ್ನು…
ವಿಶೇಷಚೇತನರಿಗೆ ಬ್ಯಾಸ್ಕೆಟ್ ಬಾಲ್ ತರಬೇತಿ
May 13, 2019ಮೈಸೂರು: ಮೈಸೂರಿನ ಜೆಸಿಇ ಬ್ಯಾಸ್ಕೆಟ್ ಬಾಲ್ ಕ್ರೀಡಾಂ ಗಣದಲ್ಲಿ ವಿಶೇಷಚೇತನ ಬ್ಯಾಸ್ಕೆಟ್ ಬಾಲ್ ಆಟಗಾರರಿಗೆ ಉಚಿತ ತರಬೇತಿ ನೀಡ ಲಾಗಿದ್ದು, ತರಬೇತಿ ನೀಡಿದ ತರಬೇತಿದಾರ ಕರ್ನಾಟಕ ರಾಜ್ಯ ವೀಲ್ ಚೇರ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಮಹೇಶ್‍ಕುಮಾರ್ ಅವರಿಗೆ ಅಭಿವೃದ್ಧಿ ಸಂಘಟನೆ ಮತ್ತು ವಿಶೇಷ ಚೇತನರ ಸಂಗ್ರಾಮ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮೂಲತಃ ತಮಿಳುನಾಡಿನವ ರಾದ ತಾವು ಕರ್ನಾಟಕದಲ್ಲಿ ಇದ್ದು, ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸು ವುದಲ್ಲದೇ ರಾಜ್ಯಾದ್ಯಂತ ಆಸಕ್ತಿ ಇರುವ…
ಜೆಕೆ ಟೈರ್ಸ್‍ನಿಂದ ತಾವರೆಕೆರೆ ಪುನಶ್ಚೇತನ
May 12, 2019ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತಾವರೆಕಟ್ಟೆ ಗ್ರಾಮದಲ್ಲಿರುವ ತಾವರೆಕೆರೆಯನ್ನು ಜೆಕೆ ಟೈರ್ಸ್ ವತಿಯಿಂದ ಪುನಶ್ಚೇತನಗೊಳಿಸಲಾಯಿತು. ಕಂಪೆನಿಯು ತನ್ನ ಸಾಮಾಜಿಕ ಹೊಣೆಗಾರಿಕೆಯಡಿ ಈ ಕಾಮಗಾರಿಯನ್ನು 2018ರ ಸೆಪ್ಟೆಂಬರ್‍ನಲ್ಲಿ ಆರಂ ಭಿಸಿ, ಕೆರೆಯಲ್ಲಿ 16700 ಘನ ಮೀಟರ್‍ನಷ್ಟು ಹೂಳೆತ್ತಿ, ಕೆರೆಯ ದ್ವೀಪಗಳು ಮತ್ತು ಬದುಗಳನ್ನು ಬಲಗೊಳಿಸಿ ಇದೇ ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದೆ. ಈ ಕಾಮಗಾರಿಯನ್ನು ಅನುಷ್ಠಾನಗೊಳಿಸುವ ಹೊಣೆ ಗಾರಿಕೆಯನ್ನು ‘ಮೈರಾಡ’ ಸಂಸ್ಥೆ ವಹಿಸಿಕೊಂಡಿತ್ತು. ಪುನಶ್ಚೇತನಗೊಂಡ ತಾವರೆಕೆರೆಯ ಉದ್ಘಾಟನೆ ಕಾರ್ಯ ಕ್ರಮ ಇತ್ತೀಚೆಗೆ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಮಾತ…
ಮೈಸೂರಲ್ಲಿ ಭಗೀರಥ ಜಯಂತಿ
May 12, 2019ಮೈಸೂರು: ಮೈಸೂರಿನ ಕಲಾಮಂದಿರದ ಮನೆ ಯಂಗಳದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ಭಗೀರಥ ಜಯಂತಿ ಆಚರಿಸಿ ಗೌರವ ಸಮರ್ಪಿಸಲಾಯಿತು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ಶ್ರೀ ಭಗೀ ರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದರು. ಬಳಿಕ ಮಾತನಾಡಿದ ಅವರು, ಯಾವುದೇ ಸಂದರ್ಭದಲ್ಲಿಯೂ ಗುರಿ ಮುಟ್ಟುವವರೆಗೂ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಪ್ರಯತ್ನ ಮಾಡಬೇಕು. ಧೃಡ ಮನಸ್ಸಿದ್ದರೆ ಸಾಧನೆ ಮಾಡಬಹು ದೆಂಬ ಸಂದೇಶವನ್ನು ಭಗೀರಥ ಮಹರ್ಷಿ ಗಳು ಸಾರಿದ್ದರು. ಇದು…
ಸಿಎಫ್‍ಟಿಆರ್‍ಐನಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ
May 12, 2019ಮೈಸೂರು: ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋ ಧನಾ ಸಂಸ್ಥೆ (ಸಿಎಫ್‍ಟಿಆರ್‍ಐ)ಯಲ್ಲಿ ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಯಿತು. `ಜನರಿಗಾಗಿ ವಿಜ್ಞಾನ ಮತ್ತು ವಿಜ್ಞಾನಕ್ಕಾಗಿ ಜನರು’ ಘೋಷ ದೊಂದಿಗೆ ಸಿಎಸ್‍ಐಆರ್-ಸಿಎಫ್‍ಟಿ ಆರ್‍ಐ ಆವರಣದ ಐಎಫ್‍ಟಿಟಿಸಿ ಸಭಾಂ ಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ತಂತ್ರ ಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಎನ್‍ಐಇ ವಿಶ್ವವಿದ್ಯಾನಿಲಯದ ಕುಲಪತಿ ಡಿ.ಎ.ಪ್ರಸನ್ನ ಉದ್ಘಾಟಿಸಿದರು. ವಿಜ್ಞಾನಿಗಳು ಹಾಗೂ ಸಿಎಫ್‍ಟಿಆರ್‍ಐ ಸಂಶೋಧಕರನ್ನುದ್ದೇಶಿಸಿ ಮಾತನಾಡಿದ ಅವರು, ಆಹಾರ ಸಂಶೋಧನೆಗೆ ಉತ್ತಮ ಪ್ರಯೋಗಾಲಯ, ಶಿಕ್ಷಣ ತಜ್ಞರು ಹಾಗೂ ಮೂಲ ಸೌಲಭ್ಯಗಳ ಅಗತ್ಯವಿದೆ. ಬೇಸಿಗೆ…
ಫಾಸ್ಟ್‍ಫುಡ್ ಅಂಗಡಿ ಮಾಲೀಕ ನಾಪತ್ತೆ
May 12, 2019ಮೈಸೂರು: ಫಾಸ್ಟ್‍ಫುಡ್ ಅಂಗಡಿ ಮಾಲೀಕನೋರ್ವ ನಾಪತ್ತೆ ಯಾದ ಬಗ್ಗೆ ಮೈಸೂರಿನ ಇಟ್ಟಿಗೆಗೂಡಿನಿಂದ ವರದಿಯಾ ಗಿದೆ. ಇಟ್ಟಿಗೆಗೂಡಿನಲ್ಲಿ ಫಾಸ್ಟ್‍ಫುಡ್ ಅಂಗಡಿ ನಡೆಸುತ್ತಿದ್ದ ಗಿರೀಶ್(27) ನಾಪತ್ತೆಯಾದವರಾಗಿದ್ದು, ಇವರು ಇಂದಿರಾ ನಗರದ ಭೋಗ್ಯದ ಮನೆಯಲ್ಲಿ ವಾಸವಿದ್ದರು. 2 ತಿಂಗಳ ಹಿಂದೆ ತನ್ನ ಸ್ವಂತ ಊರಿಗೆ ಹೋಗಿದ್ದ ಈತ 3 ದಿನ ಅಲ್ಲಿ ಇದ್ದು, ಮೈಸೂರಿಗೆ ತೆರಳುವುದಾಗಿ ಹೇಳಿ ವಾಪಸಾಗಿದ್ದ. ಇವರ ಸಹೋದರ ಮೇ 9ರಂದು ಇಂದಿರಾನಗರ ಮನೆಗೆ ಬಂದು ನೋಡಿದಾಗ ಮನೆ ಬೀಗ ಹಾಕಿತ್ತು. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ….