Tag: MYSURAKSHA safety App

ಸಾರ್ವಜನಿಕರು, ಪ್ರವಾಸಿಗರ ಸುರಕ್ಷತೆಗೆ ಮೈಸೂರು ನಗರ ಪೊಲೀಸರ `ಮೈ ಸುರಕ್ಷಾ ಆ್ಯಪ್’
ಮೈಸೂರು

ಸಾರ್ವಜನಿಕರು, ಪ್ರವಾಸಿಗರ ಸುರಕ್ಷತೆಗೆ ಮೈಸೂರು ನಗರ ಪೊಲೀಸರ `ಮೈ ಸುರಕ್ಷಾ ಆ್ಯಪ್’

September 25, 2018

ಮೈಸೂರು: ಸಾರ್ವ ಜನಿಕರು ಮತ್ತು ಪ್ರವಾಸಿಗರ ಸುರಕ್ಷತೆಗಾಗಿ ಮೈಸೂರು ನಗರ ಪೊಲೀಸರು `ಮೈ ಸುರಕ್ಷಾ ಆ್ಯಪ್’ ಎಂಬ ಮೊಬೈಲ್ ಅಪ್ಲಿ ಕೇಷನ್ ಅನ್ನು ಪ್ರಾರಂಭಿಸಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿ ಗರು ದೇಶ-ವಿದೇಶಗಳಿಂದ ಮೈಸೂರಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಆಗಮಿ ಸುತ್ತಾರೆ. ಈ ವೇಳೆ ಪ್ರಯಾಣಕ್ಕಾಗಿ ಆಟೋ, ಕ್ಯಾಬ್‍ಗಳು ಹಾಗೂ ಇತರೆ ಖಾಸಗಿ ವಾಹನ ಗಳನ್ನು ಬಳಕೆ ಮಾಡುತ್ತಾರೆ. ಪ್ರಯಾಣದ ಸಮಯದಲ್ಲಿ ಸಾರ್ವಜನಿಕರು, ಪ್ರಯಾಣಿ ಕರು, ಚಾಲಕರ ಮೇಲೆ ದೌರ್ಜನ್ಯ, ಕಳ್ಳ ತನಗಳು ನಡೆದರೆ ಕೂಡಲೇ…

Translate »