Tag: Mysuru Central Jail

ಮೈಸೂರು ಜೈಲಿನಿಂದ  9 ಮಂದಿ ಖೈದಿಗಳ ಬಿಡುಗಡೆ
ಮೈಸೂರು

ಮೈಸೂರು ಜೈಲಿನಿಂದ  9 ಮಂದಿ ಖೈದಿಗಳ ಬಿಡುಗಡೆ

October 6, 2018

ಮೈಸೂರು: 150ನೇ ಮಹಾತ್ಮ ಗಾಂಧಿ ಜಯಂತಿ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಮೈಸೂರು ಕೇಂದ್ರ ಕಾರಾಗೃಹದ 9 ಮಂದಿ ಸಾಮಾನ್ಯ ಸಜಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಇಂದು ಬಿಡುಗಡೆ ಮಾಡಲಾಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಅವರು 9 ಮಂದಿಯನ್ನು ಪ್ರಮಾಣ ಪತ್ರ ನೀಡಿ, ಬೀಳ್ಕೊಟ್ಟರು. ಅದೇ ವೇಳೆ ಎನ್.ವಿ. ಶ್ರೀಧರ ರಾವ್ ಬರೆದಿರುವ `ಗಾಂಧೀಜಿ ಮತ್ತು ಸ್ವಾತಂತ್ರ್ಯ ಸಂಗ್ರಾಮ’, ಸತ್ಯ ರಥ ಅವರ `ಸೆರೆಮನೆಯಲ್ಲಿ ಮಹಾತ್ಮ’ ಹಾಗೂ…

Translate »