Tag: Mysuru Domestic Workers Trade Union

ಗೌರವ, ಗುರುತಿನ ಚೀಟಿ, ಸೇವಾ ಭದ್ರತೆ, ಕನಿಷ್ಟ ವೇತನಕ್ಕಾಗಿ ಆಗ್ರಹಿಸಿ : ಗೃಹ ಕಾರ್ಮಿಕ ಮಹಿಳೆಯರಿಂದ ಜಾಥಾ, ಬೀದಿ ನಾಟಕ
ಮೈಸೂರು

ಗೌರವ, ಗುರುತಿನ ಚೀಟಿ, ಸೇವಾ ಭದ್ರತೆ, ಕನಿಷ್ಟ ವೇತನಕ್ಕಾಗಿ ಆಗ್ರಹಿಸಿ : ಗೃಹ ಕಾರ್ಮಿಕ ಮಹಿಳೆಯರಿಂದ ಜಾಥಾ, ಬೀದಿ ನಾಟಕ

June 28, 2018

ಮೈಸೂರು:  ಮೈಸೂರು ಗೃಹ ಕಾರ್ಮಿಕರ ಟ್ರೇಡ್ ಯೂನಿಯನ್ ಮತ್ತು ಧ್ವನಿ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಮೈಸೂರಿನಲ್ಲಿ ಬುಧವಾರ ಜಾಥಾ ಮತ್ತು ಬೀದಿ ನಾಟಕದ ಮೂಲಕ ವಿಶ್ವ ಗೃಹ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭವಾದ ಜಾಥಾದಲ್ಲಿ ಗೃಹ ಕಾರ್ಮಿಕರಿಗೆ ಸಿಗಬೇಕಾದ ಗೌರವ, ಗುರುತಿನ ಚೀಟಿ, ಸೇವಾ ಭದ್ರತೆ, ಕನಿಷ್ಟ ವೇತನ, ಸಾಮಾಜಿಕ ಭದ್ರತೆ ನೀಡಬೇಕೆಂದು ಆಗ್ರಹಿಸುವ ಕುರಿತು ಬೀದಿ ನಾಟಕ ಪ್ರದರ್ಶಿಸಿದರು. ಗೃಹ ಕಾರ್ಮಿಕರನ್ನು ಗೌರವದಿಂದ ಕಾಣಿರಿ, ಕನಿಷ್ಟ ವೇತನ…

Translate »