ಮೈಸೂರು: ಅತೀ ದೂರ ಸಂಚರಿಸುವ ಎಕ್ಸ್‍ಪ್ರೆಸ್ ರೈಲು ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಟ್ರೈನ್ ಕ್ಯಾಪ್ಟನ್‍ಗಳನ್ನು ನೇಮಿಸಲಾಗಿದೆ. 2018ರ ಜುಲೈ6ರಿಂದ ಟ್ರೈನ್ ಕ್ಯಾಪ್ಟನ್ ಪರಿಕಲ್ಪನೆಯನ್ನು ಪರಿಚಯಿಸಿದ್ದು, ಮೈಸೂರು -ನಿಜಾಮುದ್ದೀನ್ ಸ್ವರ್ಣ ಜಯಂತಿ ಸೂಪರ್ ಫಾಸ್ಟ್ ವಾರದ ಎಕ್ಸ್‍ಪ್ರೆಸ್ ಪ್ರಥಮವಾಗಿ ಜಾರಿಗೊಳಿಸಿದ ರೈಲಾಗಿದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಆಪರೇ ಷನ್ಸ್, ಭದ್ರತೆ, ಕೇಟರಿಂಗ್, ಹೌಸ್ ಕೀಪಿಂಗ್ ಸೇವಾ ಸಿಬ್ಬಂದಿಯೊಂದಿಗೆ ಸಹಕರಿಸಿ ರೈಲು ಪ್ರಯಾಣದ ಅವಧಿಯಲ್ಲಿ ದೂರು, ಪ್ರಯಾಣಿಕರ ಕುಂದು-ಕೊರತೆಗಳನ್ನು ವಿಚಾರಿಸಿ ಸಮಸ್ಯೆ ಪರಿಹರಿಸಲು ಟ್ರೈನ್ ಕ್ಯಾಪ್ಟನ್ ಕಾರ್ಯ ನಿರ್ವಹಿಸುವರು ಎಂದು ಮೈಸೂರು…