Tag: Nandamuri Harikrishna

ನಂದಮೂರಿ ಹರಿಕೃಷ್ಣ ದುರ್ಮರಣ
ಮೈಸೂರು

ನಂದಮೂರಿ ಹರಿಕೃಷ್ಣ ದುರ್ಮರಣ

August 30, 2018

ಹೈದರಾಬಾದ್:  ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಟಿ.ರಾಮರಾವ್ ಅವರ ಪುತ್ರ, ಚಿತ್ರನಟ ನಂದಮೂರಿ ಹರಿಕೃಷ್ಣ ಅವರು ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದ ಭೀಕರ ಅಪ ಘಾತದಲ್ಲಿ ಮೃತಪಟ್ಟಿದ್ದಾರೆ. ಹರಿಕೃಷ್ಣ ಅವರು ತಮ್ಮ ಅಭಿ ಮಾನಿಯ ಪುತ್ರನ ವಿವಾಹಕ್ಕೆ ಹೋಗಲು ಇಂದು ಬೆಳಿಗ್ಗೆ 4.30ರ ಸುಮಾರಿನಲ್ಲಿ ಹೈದರಾಬಾದ್‍ನಿಂದ ನಲ್ಲೂರು ಜಿಲ್ಲೆಗೆ ಕಾರಿನಲ್ಲಿ ಹೊರಟಿದ್ದರು. 61 ವರ್ಷ ವಯಸ್ಸಿನ ಅವರು, ಸ್ವತಃ ತಾವೇ ಕಾರು ಚಾಲನೆ ಮಾಡುತ್ತಿದ್ದರು. ಕಾರು ರಾಷ್ಟ್ರೀಯ ಹೆದ್ದಾರಿ-65ರ ನಲ್ಕೊಂಡಾ ಜಿಲ್ಲೆ ಅನ್ನೇಪರ್ಟಿ…

Translate »