Tag: National Livestock Census

ಮೈಸೂರು ಜಿಲ್ಲಾದ್ಯಂತ ಸಾಕು  ಪ್ರಾಣಿಗಳ ಗಣತಿ ಕಾರ್ಯ ಆರಂಭ
ಮೈಸೂರು

ಮೈಸೂರು ಜಿಲ್ಲಾದ್ಯಂತ ಸಾಕು  ಪ್ರಾಣಿಗಳ ಗಣತಿ ಕಾರ್ಯ ಆರಂಭ

November 8, 2018

ಮೈಸೂರು: ಪ್ರತೀ 5 ವರ್ಷಕ್ಕೊಮ್ಮೆ ನಡೆಸಲಾಗುವ ಸಾಕು ಪ್ರಾಣಿಗಳ ಗಣತಿ ಕಾರ್ಯ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ನವೆಂಬರ್ 1ರಿಂದ ಆರಂಭವಾಗಿದೆ. ಮೈಸೂರು ಮಹಾನಗರ ಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆ ಆಶ್ರಯದಲ್ಲಿ 20ನೇ ರಾಷ್ಟ್ರೀಯ ಪ್ರಾಣಿ ಗಣತಿ ಯೋಜನೆಯಡಿ ಈ ಕಾರ್ಯ ಆರಂಭಿಸಿದ್ದು, 2019ರ ಜನವರಿ 31 ರಂದು ಮುಕ್ತಾಯಗೊಳ್ಳಲಿದೆ. ಮೈಸೂರು ನಗರದ 65 ವಾರ್ಡು ಗಳಲ್ಲಿ ಪ್ರತೀ 2 ಸಾವಿರ ಕುಟುಂಬಗಳಿ ಗೊಬ್ಬರಂತೆ 36 ಮಂದಿ ಗಣತಿದಾರರನ್ನು ಪ್ರಾಣಿಗಳ ಗಣತಿ ಕಾರ್ಯಕ್ಕೆ ನಿಯೋಜಿಸ ಲಾಗಿದೆ….

Translate »