Tag: NCC Camp

ರಾಜ್ಯಮಟ್ಟದ ಎನ್‍ಸಿಸಿ ಶಿಬಿರದಲ್ಲಿ ನೆಲ್ಲಿರಾ ವಿಸ್ಮಿತಾ ಬೋಜಮ್ಮಗೆ ಅತ್ಯುತ್ತಮ ಕೆಡೆಟ್ ಚಿನ್ನದ ಪದಕ
ಕೊಡಗು

ರಾಜ್ಯಮಟ್ಟದ ಎನ್‍ಸಿಸಿ ಶಿಬಿರದಲ್ಲಿ ನೆಲ್ಲಿರಾ ವಿಸ್ಮಿತಾ ಬೋಜಮ್ಮಗೆ ಅತ್ಯುತ್ತಮ ಕೆಡೆಟ್ ಚಿನ್ನದ ಪದಕ

November 15, 2018

ಮೈಸೂರು: ಮೈಸೂರಿನ ಕುವೆಂಪುನಗರದ ಶ್ರೀ ಕಾವೇರಿ ಎಜುಕೇಷನಲ್ ಇನ್ಸ್‍ಟಿಟ್ಯೂಷನ್‍ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ನೆಲ್ಲೀರಾ ವಿಸ್ಮಿತಾ ಬೋಜಮ್ಮ ಅವರು ಬೆಂಗಳೂರಿನಲ್ಲಿ 2019ರ ಗಣರಾಜ್ಯೋತ್ಸವ ದಿನಾಚರಣೆ ಪೆರೇಡ್ ಗಾಗಿ ನಡೆದ ಕರ್ನಾಟಕ-ಗೋವಾ ನಿರ್ದೇ ಶನಾಲಯದ ಅಂತರ- ಎನ್‍ಸಿಸಿ ಗ್ರೂಪ್ ಸ್ಪರ್ಧೆಯ ಆಯ್ಕೆ ಶಿಬಿರದಲ್ಲಿ ಅತ್ಯುತ್ತಮ ಕೆಡೆಟ್ ಚಿನ್ನದ ಪದಕ ಪಡೆದಿದ್ದಾರೆ. ವಿಸ್ಮಿತಾ ಅವರು ಮೈಸೂರು ಮಹಾರಾಣಿ ಕಲಾ ಕಾಲೇಜಿನ ಪ್ಲೆಟೂನ್ ಆಧಾರಿತ 3 ಕೆಎಆರ್ ಬಾಲಕಿಯರ ಬೆಟಾಲಿಯನ್ ಕೆಡೆಟ್ ಆಗಿದ್ದಾರೆ. ಅವರು ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿ…

Translate »