Tag: NCC Day

ಮೈಸೂರಲ್ಲಿ ಎನ್‍ಸಿಸಿ ದಿನಾಚರಣೆ
ಮೈಸೂರು

ಮೈಸೂರಲ್ಲಿ ಎನ್‍ಸಿಸಿ ದಿನಾಚರಣೆ

December 2, 2018

ಮೈಸೂರು: ಮೈಸೂ ರಿನ ಕಲಾಮಂದಿರದಲ್ಲಿ ನಡೆದ 70ನೇ ಎನ್‍ಸಿಸಿ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಕ್ಯಾಂಪ್‍ಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆಗೈಯ್ದ ವಿವಿಧ ವಿಭಾಗಗಳ ಎನ್‍ಸಿಸಿ ಕೆಡೆಟ್ ಹಾಗೂ ಎನ್‍ಸಿಸಿ ಅಧಿಕಾರಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿ ವರ್ಷ ನವೆಂಬರ್ ತಿಂಗಳ ಕೊನೆಯ ಭಾನುವಾರದಂದು ಎನ್‍ಸಿಸಿ ದಿನವನ್ನಾಗಿ ಆಚರಿಸುವ ಸಂಪ್ರದಾಯವಿದ್ದು, 70ನೇ ವರ್ಷದ ಎನ್‍ಸಿಸಿ ದಿನಾಚರಣೆಯನ್ನು ದೇಶ ದೆಲ್ಲೆಡೆ ಆಚರಿಸಲಾಗಿದೆ. ವಿವಿಧ ಕಾರಣ ಗಳಿಂದ ನಾಲ್ಕು ತಂಡವಾಗಿ ಮೈಸೂರಿನ ಕಲಾಮಂದಿರದಲ್ಲಿ ಆಚರಿಸಿದ ಎನ್‍ಸಿಸಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಎನ್‍ಸಿಸಿ ಭೂದಳ,…

Translate »