Tag: NCC

ಎನ್‍ಸಿಸಿ ಮೈಸೂರು ಘಟಕಕ್ಕೆ  2 ಅತಿ ಹಗುರ ತರಬೇತಿ ವಿಮಾನ
ಮೈಸೂರು

ಎನ್‍ಸಿಸಿ ಮೈಸೂರು ಘಟಕಕ್ಕೆ 2 ಅತಿ ಹಗುರ ತರಬೇತಿ ವಿಮಾನ

January 18, 2019

ಮೈಸೂರು: ನ್ಯಾಷನಲ್ ಕೆಡೆಟ್ ಕಾಪ್ರ್ಸ್ (ಎನ್‍ಸಿಸಿ) ಮೈಸೂರು ಘಟಕ 2 ಆಸನಗಳ ಪುಟ್ಟ ತರಬೇತಿ ವಿಮಾನಗಳನ್ನು ಪಡೆದುಕೊಂಡು ಭಾರೀ ಹರ್ಷದಲ್ಲಿದೆ. ದಕ್ಷಿಣ ಭಾರತದಲ್ಲೇ ಇಂತಹ 2 ವಿಮಾನ ಗಳನ್ನು ಪಡೆದ ಮೊದಲ ಎನ್‍ಸಿಸಿ ಘಟಕ ಎನಿಸಿಕೊಂಡಿದೆ. ಮೈಸೂರು ಭಾಗದ ವಿವಿಧ ಕಾಲೇಜುಗಳ ಎನ್‍ಸಿಸಿ ಕೆಡೆಟ್‍ಗಳಿಗೆ `ಪೈಪಿಸ್ಟ್ರೆಲ್ ವೈರಸ್ ಎಫ್.ಡಬ್ಲ್ಯು-80’ ಅತಿ ಹಗುರ ವಿಮಾನ ಗಳಿಂದ ವಿಮಾನ ಹಾರಾಟದ ತರಬೇತಿ ಪಡೆಯುವ ಸದವಕಾಶ ಒದಗಿಬಂದಿದೆ. ದೇಶಾದ್ಯಂತದ ಎನ್‍ಸಿ ಘಟಕಗಳಿಗೆ ಒಟ್ಟು 100 ಅತಿ ಹಗುರ ತರಬೇತಿ ವಿಮಾನಗಳನ್ನು ಖರೀದಿಸಿ…

Translate »