Tag: Nruthya Vidya Peeta

ನೃತ್ಯ ವಿದ್ಯಾಪೀಠಕ್ಕೆ ಶೇ.100 ಫಲಿತಾಂಶ
ಮೈಸೂರು

ನೃತ್ಯ ವಿದ್ಯಾಪೀಠಕ್ಕೆ ಶೇ.100 ಫಲಿತಾಂಶ

September 25, 2018

ಮೈಸೂರು:  ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ 2018ರ ಮೇ ತಿಂಗಳಿನಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯಲ್ಲಿ ವಿಜಯ ನಗರ 4ನೇ ಹಂತದಲ್ಲಿರುವ ನೃತ್ಯ ವಿದ್ಯಾಪೀಠಕ್ಕೆ ಶೇ.100ರಷ್ಟು ಫಲಿತಾಂಶ ಬಂದಿದೆ. ಭರತ ನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕು.ಶ್ರೇಯಾ ಎಸ್.(366/400), ಕು. ರಾಗ ಎಂ.ಆಚಾರ್ (362/400) ಅಂಕಗಳನ್ನು ಪಡೆದು ಮೈಸೂರು ಕೇಂದ್ರಕ್ಕೆ ಕ್ರಮವಾಗಿ 3ನೇ ಹಾಗೂ 6ನೇ ಸ್ಥಾನ ಪಡೆದಿದ್ದಾರೆ. ಜೂನಿಯರ್ ಹಂತ: ಗರಿಷ್ಠ ದರ್ಜೆ: ಐರಾನಿ ಆರ್.ಕೆ. (ಶೇ.80), ಅನನ್ಯ ಸಜ್ಜನರ್ (ಶೇ.87.75), ಭಾರ್ಗವ ಆರ್….

Translate »