Tag: Nurses

ಸಾವಿರಾರು ಜೀವ ಉಳಿಸುವ ಜಾಗತಿಕ ಹುದ್ದೆ ದಾದಿಯರದ್ದು
ಮೈಸೂರು

ಸಾವಿರಾರು ಜೀವ ಉಳಿಸುವ ಜಾಗತಿಕ ಹುದ್ದೆ ದಾದಿಯರದ್ದು

May 18, 2019

ಮೈಸೂರು: ನರ್ಸಿಂಗ್ ಹುದ್ದೆ ಸಾವಿರಾರು ಜೀವಗಳನ್ನು ಉಳಿಸುವ ಜಾಗತಿಕ ಹುದ್ದೆಯಾಗಿದೆ ಎಂದು ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ.ಚಂದ್ರ ಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕುವೆಂಪುನಗರದ ಬಿಜಿಎಸ್ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ `ಅಂತಾರಾಷ್ಟ್ರೀಯ ದಾದಿ ಯರ ದಿನ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಜಾಗತಿಕ ಮಟ್ಟದಲ್ಲಿ ನರ್ಸಿಂಗ್ ಹುದ್ದೆಗೆ ತನ್ನದೇ ಆದ ಮನ್ನಣೆ ಹಾಗೂ ಗೌರವವಿದೆ. ಯಾವುದೇ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾ ದರೆ ದಾದಿಯರು ಆಸ್ಪತ್ರೆಯ ಬೆನ್ನೆಲು ಬಾಗಿ ನಿಂತು ಸೇವೆ ಸಲ್ಲಿಸುತ್ತಾರೆ. ಆರೋಗ್ಯ ಸೇವೆ ಉತ್ತಮವಾಗಿರಬೇಕಾದರೆ…

Translate »