Tag: Old Taluk office campus

ಅನೈತಿಕ ಚಟುವಟಿಕೆಗಳ ತಾಣ: ಹಳೇ ತಾಲೂಕು ಕಚೇರಿ ಆವರಣ
ಮಂಡ್ಯ

ಅನೈತಿಕ ಚಟುವಟಿಕೆಗಳ ತಾಣ: ಹಳೇ ತಾಲೂಕು ಕಚೇರಿ ಆವರಣ

August 29, 2018

ಮಂಡ್ಯ:  ಒಂದಾನೊಂದು ಕಾಲದಲ್ಲಿ ಮಂಡ್ಯ ಜನರ ಎಲ್ಲಾ ರೀತಿಯ ವ್ಯವಹಾರಿಕ ಕೇಂದ್ರವಾಗಿದ್ದ ನಗರದ ಹಳೇ ತಾಲೂಕು ಕಚೇರಿ ಆವರಣ ಈಗ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಂಡ್ಯ ನಗರದ ಹೃದಯ ಭಾಗದಲ್ಲಿ ರುವ ಈ ಜಾಗ ಈಗ ಪಾಳು ಬಿದ್ದ ಜಾಗವನ್ನೂ ನಾಚಿಸುವಂತಿದೆ. 1983ರ ಬಳಿಕ ತಾಲೂಕು ಆಡಳಿತದ ಎಲ್ಲ ವ್ಯವಹಾರಗಳು ಜಿಲ್ಲಾಧಿಕಾರಿ ಕಚೇರಿ ಸಮೀಪದ ಕಟ್ಟಡಗಳಿಗೆ ವರ್ಗಾವಣೆಯಾದ ನಂತರ ಈ ಜಾಗವೀಗ ಅನಾಥವಾಗಿ ಬಿದ್ದಿದ್ದು, ಅಕ್ರಮ ಚಟುವಟಿಕೆಯ ಆಶ್ರಯ ತಾಣವಾಗಿದೆ. ಅನೈರ್ಮಲ್ಯ ಮಲಮೂತ್ರ ವಿಸರ್ಜನೆಯ…

Translate »