Tag: Parivara

ತಳವಾರ, ಪರಿವಾರವನ್ನು ಎಸ್‍ಟಿ ಪಟ್ಟಿಗೆ ಸೇರಿಸದಂತೆ  ಆಗ್ರಹಿಸಿ ಬುಡಕಟ್ಟು ಸಂಶೋಧನಾ ಸಂಸ್ಥೆ ಎದುರು ಪ್ರತಿಭಟನೆ
ಮೈಸೂರು

ತಳವಾರ, ಪರಿವಾರವನ್ನು ಎಸ್‍ಟಿ ಪಟ್ಟಿಗೆ ಸೇರಿಸದಂತೆ ಆಗ್ರಹಿಸಿ ಬುಡಕಟ್ಟು ಸಂಶೋಧನಾ ಸಂಸ್ಥೆ ಎದುರು ಪ್ರತಿಭಟನೆ

December 25, 2018

ಮೈಸೂರು: `ತಳವಾರ’ ಮತ್ತು `ಪರಿವಾರ’ ಸಮುದಾಯಗಳಲ್ಲಿ ಬುಡಕಟ್ಟು ಲಕ್ಷಣಗಳು ಇಲ್ಲವಾಗಿದ್ದರೂ `ನಾಯಕ’ ಪಂಗಡದ ಪರ್ಯಾಯ ಪದ ಗಳೆಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸುಳ್ಳು ವರದಿಯನ್ನು ಸರ್ಕಾರಕ್ಕೆ ನೀಡಿದೆ ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲೆಯ ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕøತಿ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಕುವೆಂಪುನಗರದಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಎದುರು ನೂರಾರು ಸಂಖ್ಯೆ ಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ತಮ್ಮ ಸಾಂಸ್ಕøತಿಕ ಉಡುಗೆಯಾದ ಚಲ್ಲಣ,…

Translate »