Tag: Prime Minister Modi

ಶ್ರೀಲಂಕಾದಲ್ಲಿ ಪ್ರಧಾನಿ ಮೋದಿ
ಮೈಸೂರು

ಶ್ರೀಲಂಕಾದಲ್ಲಿ ಪ್ರಧಾನಿ ಮೋದಿ

June 10, 2019

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯವರು ಕೊಲಂಬೋದಲ್ಲಿರುವ ಇಂಡಿಯಾ ಹೌಸ್‍ನಲ್ಲಿ ಭಾರತೀಯ ಸಮುದಾಯವನ್ನು ದ್ದೇಶಿಸಿ ಮಾತನಾಡಿದರು. ಅಲ್ಲದೆ ಕಳೆದ ಏಪ್ರಿಲ್‍ನಲ್ಲಿ ಉಗ್ರಗಾಮಿಗಳ ಬಾಂಬ್ ಸ್ಫೋಟ ದಿಂದ 253 ಮಂದಿ ನಾಗರಿಕರು ಅಸುನೀ ಗಿದ ಸ್ಥಳದಲ್ಲಿ ಗಿಡ ನೆಟ್ಟು ಶಾಂತಿ ಸೌಹಾರ್ದತೆ ಸಂದೇಶ ಸಾರಿದರು. ಜೊತೆಗೆ ಅಸುನೀಗಿದ ನಾಗರಿಕರಿಗೆ ಗೌರವ ನಮನ ಸಲ್ಲಿಸಿದರು. ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಜಗತ್ತಿನಲ್ಲಿ ಭಾರತೀಯರ ಸ್ಥಾನ ಪ್ರಬಲವಾಗಿದೆ. ಈ ಕ್ರೆಡಿಟ್‍ನ ಹೆಚ್ಚು ಭಾಗ ಭಾರತೀಯ ವಲಸಿಗರಿಗೆ ಸಲ್ಲಬೇಕು….

Translate »