Tag: Prof. Hemanth Kumar

ಮೈಸೂರು ವಿವಿಯಲ್ಲಿ ಬರೀ ಶೇ.49ರಷ್ಟು ಬೋಧಕ ವರ್ಗವಿದೆ
ಮೈಸೂರು

ಮೈಸೂರು ವಿವಿಯಲ್ಲಿ ಬರೀ ಶೇ.49ರಷ್ಟು ಬೋಧಕ ವರ್ಗವಿದೆ

May 26, 2019

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ನ್ಯಾಕ್ ಮಾನ್ಯತೆಗಾಗಿ ಸಿದ್ಧತೆ ನಡೆಸುತ್ತಿದ್ದು, ಈ ನಡುವೆ ಉಪ ನ್ಯಾಸಕರ ಕೊರತೆಯನ್ನೂ ಎದುರಿಸುತ್ತಿದೆ. ಪ್ರಸ್ತುತ ಕೇವಲ ಶೇ.49ರಷ್ಟು ಬೋಧಕ ವರ್ಗ ಹೊಂದಿದೆ ಎಂದು ಸ್ವತಃ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ವಿಷಾದಿಸಿದ್ದಾರೆ. ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ವಿಶ್ವ ವಿದ್ಯಾನಿಲಯದ ನ್ಯಾಕ್ ಮಾನ್ಯತೆ ಪ್ರಕ್ರಿಯೆ ಸಂಬಂಧ ವಿವಿಯ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಬೋರ್ಡ್ (ಪಿಎಂ ಇಬಿ) ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಾಗಾರ…

Translate »