Tag: Prof. HM Rudraswamy

ಎಲ್ಲರೂ ಡಾ.ಅಂಬೇಡ್ಕರ್‍ರನ್ನು ಒಪ್ಪುವುದು ಅನಿವಾರ್ಯ: ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಮತ
ಮೈಸೂರು

ಎಲ್ಲರೂ ಡಾ.ಅಂಬೇಡ್ಕರ್‍ರನ್ನು ಒಪ್ಪುವುದು ಅನಿವಾರ್ಯ: ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಮತ

August 10, 2018

ಮೈಸೂರು: ಇಂದು ಪ್ರಸ್ತುತವಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇಂದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಬಂದಿದೆ ಎಂದು ಚಿಕ್ಕಮಗಳೂರಿನ ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಪೀಠ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ `ಕರ್ನಾಟಕದ ದಲಿತ ಚಳವಳಿ: ರೂಪಿಸಿದ ಹೋರಾಟಗಳು, ವೈವಿಧ್ಯತೆ, ಮಹತ್ವ, ಪ್ರಸ್ತುತತೆ ಮತ್ತು ದಾಖಲೀಕರಣದ ಆಯಾಮಗಳು’ ಕುರಿತ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ದಲಿತ ಸಂಘಟನೆಗಳು ಮಾನವತೆಗಾಗಿ ಹೋರಾಟ…

Translate »