Tag: PU guest lecturers

ಪಿಯು ಅತಿಥಿ ಉಪನ್ಯಾಸಕರ ನೇಮಕಾತಿಗೆ  ಸೇವಾ ಹಿರಿತನ ಪರಿಗಣ ಸುವಂತ ಆಗ್ರಹ
ಮೈಸೂರು

ಪಿಯು ಅತಿಥಿ ಉಪನ್ಯಾಸಕರ ನೇಮಕಾತಿಗೆ  ಸೇವಾ ಹಿರಿತನ ಪರಿಗಣ ಸುವಂತ ಆಗ್ರಹ

June 25, 2018

ಮೈಸೂರು: ಈ ಬಾರಿ ಸರ್ಕಾರಿ ಪಿಯು ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಸಂಬಂಧ ಕಡ್ಡಾಯವಾಗಿ ಸೇವಾ ಹಿರಿತವನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘ ಕೈಗೊಂಡಿದೆ. ಮೈಸೂರಿನ ಜಿಲ್ಲಾ ನ್ಯಾಯಾಲಯದ ಎದುರಿನ ಪಾರ್ಕ್‍ನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಈ ಬಾರಿ ಅತಿಥಿ ಉಪನ್ಯಾಸಕರಾಗಿ ನೇಮಕಾತಿಯಾಗುವ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸಬೇಕು. ತಿಂಗಳಿಗೆ 30 ಸಾವಿರ ಗೌರವ ಸಂಭಾವನೆ ನಿಗದಿಗೊಳಿಸಬೇಕು, ಈ ವೇತನವನ್ನು ವರ್ಷ ಪೂರ್ತಿ…

Translate »