Tag: Rajashekar koti

ಸೆ.23ರಂದು ರಾಜಶೇಖರ ಕೋಟಿಯವರ ನೆನಪಿನಲಿ ಸಂವಾದ ಕಾರ್ಯಕ್ರಮ
ಮೈಸೂರು

ಸೆ.23ರಂದು ರಾಜಶೇಖರ ಕೋಟಿಯವರ ನೆನಪಿನಲಿ ಸಂವಾದ ಕಾರ್ಯಕ್ರಮ

September 21, 2018

ಮೈಸೂರು: ಮೈಸೂರಿನ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಸೆ.23ರಂದು ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದ ಮನೆ ಯಂಗಳ ವೇದಿಕೆಯಲ್ಲಿ ಹಿರಿಯ ಪತ್ರಕರ್ತ, ಸಮಾಜವಾದಿ ಚಿಂತಕರೂ ಆದ ರಾಜಶೇಖರ ಕೋಟಿಯವರ ನೆನಪಿನಲಿ… ಒಂದು ದಿನದ ಅಧ್ಯಯನ ಶಿಬಿರ ಹಾಗೂ ಸಂವಾದ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿದೆ. `ಪತ್ರಿಕೋದ್ಯಮದಲ್ಲಿ ಸಾಮಾ ಜಿಕ ಬದ್ಧತೆ ಮತ್ತು ಕಳಕಳಿ’ ವಿಚಾರ ಕುರಿತು ಅಧ್ಯಯನ ಶಿಬಿರವಿದ್ದು, ಶಿಬಿರವನ್ನು ಹಿರಿಯ ಪತ್ರಕರ್ತ ಹಾಗೂ ಔಟ್‍ಲುಕ್ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಕೃಷ್ಣಪ್ರಸಾದ್ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ…

Translate »