Tag: Ramakrishna Vidyalaya

ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಸಾಮಾನ್ಯ ಜ್ಞಾನ ಸ್ಪರ್ಧೆ
ಮೈಸೂರು

ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಸಾಮಾನ್ಯ ಜ್ಞಾನ ಸ್ಪರ್ಧೆ

November 19, 2018

ಮೈಸೂರು: ಮೈಸೂ ರಿನ ರಾಮಕೃಷ್ಣ ವಿದ್ಯಾಶಾಲೆಯ ಸಂಸ್ಥಾ ಪಕ ಅಧ್ಯಕ್ಷ ಸ್ವಾಮಿ ಶಾಂಭವಾನಂದಜಿ ಸ್ಮರಣಾರ್ಥ ಭಾನುವಾರ ವಿದ್ಯಾಶಾಲೆಯಲ್ಲಿ 47ನೇ ಸಾಮಾನ್ಯ ಜ್ಞಾನ ಲಿಖಿತ ಸ್ಪರ್ಧೆ ನಡೆಸಲಾಯಿತು. ಮೈಸೂರಿನ ವಿವಿಧ 36 ಶಾಲೆಗಳ 9 ಮತ್ತು 10ನೇ ತರಗತಿಯ 699 ವಿದ್ಯಾರ್ಥಿಗಳು ಲಿಖಿತ ಸ್ಪರ್ಧೆಯಲ್ಲಿ ತಮ್ಮ ಜ್ಞಾನವನ್ನು ಒರೆಗೆ ಹಚ್ಚಿದರು. ಒಟ್ಟು 16 ಕೊಠಡಿಗಳಲ್ಲಿ ಬೆಳಿಗ್ಗೆ 10ರಿಂದ 11.30ರವರೆಗೆ ನಡೆದ ಸ್ಪರ್ಧೆಗೆ ತೀರ್ಪು ಗಾರರಾದ `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ವ್ಯವಸ್ಥಾಪಕ ಸಂಪಾ ದಕ ವಿಕ್ರಮ್…

Translate »