Tag: Ramayana Darshanam

ರಂಗ ರೂಪ ಪಡೆದ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’
ಮೈಸೂರು

ರಂಗ ರೂಪ ಪಡೆದ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’

November 8, 2018

ಮೈಸೂರು:  ‘ಮಲೆ ಗಳಲ್ಲಿ ಮದುಮಗಳು’ ನಂತರ ಮತ್ತೊಮ್ಮೆ ಮೈಸೂರು ರಂಗಾಯಣ ಸುದೀರ್ಘ ಅವ ಧಿಯ ನಾಟಕವನ್ನು ರಂಗಾಸಕ್ತರಿಗೆ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದು, ಭೂಮಿಗೀತ ದಲ್ಲಿ ನ.14ರಿಂದ 18ರವರೆಗೆ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ರಂಗ ರೂಪಕ್ಕೆ ತರಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಕಳೆದ 3 ತಿಂಗಳಿಂದ ಸುಮಾರು 40 ಮಂದಿ ಹಿರಿಯ ಹಾಗೂ ಕಿರಿಯ ಕಲಾ ವಿದರು, 35 ಮಂದಿ ತಂತ್ರಜ್ಞರು `ಶ್ರೀ ರಾಮಾ ಯಣ ದರ್ಶನಂ’ ಮಹಾಕಾವ್ಯವನ್ನು…

Translate »