Tag: Rangavalli Rangasambhrama

ನ.2ರಿಂದ `ರಂಗವಲ್ಲಿ ರಂಗಸಂಭ್ರಮ’ ರಾಜ್ಯಮಟ್ಟದ ನಾಟಕೋತ್ಸವ
ಮೈಸೂರು

ನ.2ರಿಂದ `ರಂಗವಲ್ಲಿ ರಂಗಸಂಭ್ರಮ’ ರಾಜ್ಯಮಟ್ಟದ ನಾಟಕೋತ್ಸವ

October 31, 2018

ಮೈಸೂರು: ಮೈಸೂ ರಿನ ರಂಗವಲ್ಲಿ ತಂಡದಿಂದ ನ.2ರಿಂದ ಮೂರು ದಿನಗಳ `ರಂಗವಲ್ಲಿ ರಂಗ ಸಂಭ್ರಮ’ ರಾಜ್ಯಮಟ್ಟದ ನಾಟಕೋತ್ಸವ ನಡೆಯಲಿದೆ. ರಂಗವಲ್ಲಿ ತಂಡದ ಪದಾಧಿ ಕಾರಿ ಮಂಜುನಾಥ ಶಾಸ್ತ್ರಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದರು. ಮೈಸೂರು ರಂಗಭೂಮಿಯಲ್ಲಿ ನಿರಂ ತರ ಚಟುವಟಿಕೆಯಿಂದ ರಂಗಾಸಕ್ತರ ಗಮನ ಸೆಳೆದಿರುವ ರಂಗವಲ್ಲಿ ತಂಡ ಮೈಸೂರಿನ ಕಲಾಮಂದಿರದಲ್ಲಿ ನ.2ರಿಂದ 4ರವರೆಗೆ ರಾಜ್ಯಮಟ್ಟದ ನಾಟಕೋತ್ಸವದಲ್ಲಿ ಉತೃಷ್ಟ ದರ್ಜೆಯ ನಾಟಕಗಳ ಜೊತೆಗೆ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ನೀಡಲಿದೆ ಎಂದು ತಿಳಿಸಿದರು….

Translate »