Tag: RIE Hostel

ಊಟದ ನಂತರ ಅಸ್ವಸ್ಥರಾಗಿದ್ಧ ಆರ್‌ಐಇ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೈಸೂರು

ಊಟದ ನಂತರ ಅಸ್ವಸ್ಥರಾಗಿದ್ಧ ಆರ್‌ಐಇ ಹಾಸ್ಟೆಲ್ ವಿದ್ಯಾರ್ಥಿನಿಯರು

July 27, 2018

ಮೈಸೂರು:  ಬುಧವಾರ ರಾತ್ರಿ ಊಟ ಮಾಡಿದ ಬಳಿಕೆ ಮೈಸೂರಿನ ಮಾನಸಗಂಗೋತ್ರಿ ಬಳಿಯ ರೀಜಿನಲ್ ಇನ್‍ಸ್ಟಿಟ್ಯೂಟ್ ಆಫ್ ಎಜುಕೇಷನ್(ಆರ್‌ಐಇ) ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ಧರು. ಅಂದು ರಾತ್ರಿ 8 ಗಂಟೆ ವೇಳೆ ಊಟ ಮಾಡಿದ ನಂತರ ರಾತ್ರಿ ಸುಮಾರು 8.45 ಗಂಟೆ ವೇಳೆ 250 ಮಂದಿ ವಿದ್ಯಾರ್ಥಿನಿಯರ ಪೈಕಿ ಗಂಗಾ ಹಾಸ್ಟೆಲ್‍ನ 22 ಮಂದಿಗೆ ವಾಂತಿ ಆರಂಭವಾಯಿತು. ಅಸ್ವಸ್ಥರಾದಂತೆ ಕಂಡ ಅವರನ್ನು ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿ 17 ಮಂದಿ ಚೇತರಿಸಿಕೊಂಡು ಹಾಸ್ಟೆಲ್‍ಗೆ ಹಿಂದಿರುಗಿದರು. ಅಸ್ವಸ್ಥರಾಗಿದ್ದ ತೇಜಸ್ವಿನಿ,…

Translate »