Tag: Road Works

ಆಮೆ ವೇಗದಲ್ಲಿ ಸಾಗುತ್ತಿರುವ ಚಾಮರಾಜನಗರ ರಸ್ತೆ ಕಾಮಗಾರಿ ಅಭಿವೃದ್ಧಿ ಹಾದಿಯಲ್ಲಿ ನೂರೆಂಟು ಕಿರಿಕಿರಿ
ಚಾಮರಾಜನಗರ

ಆಮೆ ವೇಗದಲ್ಲಿ ಸಾಗುತ್ತಿರುವ ಚಾಮರಾಜನಗರ ರಸ್ತೆ ಕಾಮಗಾರಿ ಅಭಿವೃದ್ಧಿ ಹಾದಿಯಲ್ಲಿ ನೂರೆಂಟು ಕಿರಿಕಿರಿ

June 15, 2018

ಚಾಮರಾಜನಗರ: ಜಿಲ್ಲಾ ಕೇಂದ್ರವಾದ ಚಾಮರಾಜನಗರ ಅಭಿ ವೃದ್ಧಿ ಹೊಂದುತ್ತಿದೆಯೇ ಎಂಬ ಪ್ರಶ್ನೆ ಯನ್ನು ನಗರದ ಜನತೆಯ ಮುಂದಿಟ್ಟರೆ ಹೌದು ಎಂದು ಪ್ರಶ್ನೆ ತಟ್ಟನೆ ಹಾಗೂ ಸಹಜವಾಗಿ ಬರುತ್ತದೆ. ಇದಕ್ಕೆ ಕಾರಣ ಇಲ್ಲಿನ ಪ್ರಮುಖ ರಸ್ತೆ ಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿ ಇರುವುದು. ಆದರೆ ಈ ಕಾಮಗಾರಿಗಳು ನಿಯಮಾನುಸಾರ ಹಾಗೂ ಸಮರ್ಪಕ ರೀತಿಯಲ್ಲಿ ನಡೆಯದೇ ಇರುವುದರಿಂದ ನಾಗರಿಕರು ಮತ್ತು ಸವಾರರು ಯಮ ಯಾತನೆ ಅನುಭವಿಸುತ್ತಿದ್ದಾರೆ. ಚಾಮರಾಜನಗರ ಬಿ.ರಾಚಯ್ಯ ಜೋಡಿ ರಸ್ತೆ ಭುವನೇಶ್ವರಿ ವೃತ್ತದಿಂದ ರಾಮ ಸಮುದ್ರದ ನೀರು ಶುದ್ಧೀಕರಣ…

Translate »