Tag: Rotary Mysuru

ಚಾಂಪಿಯನ್ ಬೇಬಿಯಾಗಿ ಹೊರಹೊಮ್ಮಿದ ಎಸ್.ಸಾನ್ವಿ
ಮೈಸೂರು

ಚಾಂಪಿಯನ್ ಬೇಬಿಯಾಗಿ ಹೊರಹೊಮ್ಮಿದ ಎಸ್.ಸಾನ್ವಿ

November 17, 2018

ಮೈಸೂರು: ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರಿನ ಜೆಎಲ್‍ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಮೈಸೂರು ರೋಟರಿ ಉತ್ತರ ಮತ್ತು ಇನ್ನರ್‍ವ್ಹೀಲ್ ಕ್ಲಬ್ ಉತ್ತರ ವತಿಯಿಂದ ಆರೋಗ್ಯವಂತ ಮಕ್ಕಳ ಸ್ಪರ್ಧೆ ನಡೆಯಿತು. ಬೇಬಿ ಎಸ್.ಸಾನ್ವಿ ಚಾಂಪಿಯನ್ ಬೇಬಿಯಾಗಿ ಹೊರ ಹೊಮ್ಮಿದಳು. ಸ್ಪರ್ಧೆಯಲ್ಲಿ 1ರಿಂದ ಮೂರು ವರ್ಷದೊಳಗಿನ ಮಕ್ಕಳು ಭಾಗವಹಿಸಿದ್ದರು. 1 ವರ್ಷದೊಳಗಿನ, 1ರಿಂದ 2 ಹಾಗೂ 2ರಿಂದ 3 ವರ್ಷದೊಳಗಿನ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಮೈಸೂರು ರೋಟರಿ ಉತ್ತರ ಅಧ್ಯಕ್ಷ ಎಂ.ಕೆ.ನಂಜಯ್ಯ ಸ್ಪರ್ಧೆಗೆ ಚಾಲನೆ ನೀಡಿದರು. ಮಕ್ಕಳ ಆರೋಗ್ಯ…

Translate »