Tag: S.R. Vishwanath

ಶಾಸಕ ವಿಶ್ವನಾಥ್ ಹತ್ಯೆಗೆ ಹಿಂದಿನಿAದಲೂ ಪ್ರಯತ್ನ ನಡೆದಿದೆ: ಅಶೋಕ್ ಸಂಶಯ
ಮೈಸೂರು

ಶಾಸಕ ವಿಶ್ವನಾಥ್ ಹತ್ಯೆಗೆ ಹಿಂದಿನಿAದಲೂ ಪ್ರಯತ್ನ ನಡೆದಿದೆ: ಅಶೋಕ್ ಸಂಶಯ

December 2, 2021

ಮೈಸೂರು,ಡಿ.೧(ಎಂಕೆ)- ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆ ಸಂಚು ದೊಡ್ಡ ಷಡ್ಯಂತ್ರ ವಾಗಿದ್ದು, ಬಹಳ ಹಿಂದಿನಿAದಲೂ ಕೊಲೆ ಪ್ರಯತ್ನ ನಡೆದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸಂಶಯ ವ್ಯಕ್ತಪಡಿಸಿದರು. ಮೈಸೂರು ಡಿಸಿ ಕಚೇರಿ ಬಳಿ ವಿಶ್ವನಾಥ್ ಕೊಲೆ ಸಂಚು ಕುರಿತು ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿದ ಅವರು, ವಿಶ್ವನಾಥ್ ಅವರು ಈಗಾ ಗಲೇ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಲೆ ಸಂಚು ಕುರಿತು ಮಾತನಾಡಿರುವ ಆಡಿಯೋ ಕೇಳಿದರೆ, ಇದು ಇವತ್ತು ನಿನ್ನೆ ಮಾಡಿರುವ ಸಂಚಲ್ಲ. ಬಹಳ ಹಿಂದಿನಿಂದಲೇ ಕೊಲೆ…

Translate »