Tag: Sankranti

ಸಂಕ್ರಾಂತಿ ಸಂಜೆ ರಾಸುಗಳಿಗೆ ಕಿಚ್ಚು ಹಾಯಿಸುವ ವೇಳೆ ಅನಾಹುತ
ಮೈಸೂರು

ಸಂಕ್ರಾಂತಿ ಸಂಜೆ ರಾಸುಗಳಿಗೆ ಕಿಚ್ಚು ಹಾಯಿಸುವ ವೇಳೆ ಅನಾಹುತ

January 17, 2019

ಮೈಸೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಕಿಚ್ಚು ಹಾಯಿ ಸುವ ವೇಳೆ 25ಕ್ಕೂ ಹೆಚ್ಚು ಮಂದಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಯಾಯ ಜಿಲ್ಲೆಯ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 5 ಮಂದಿ: ತಾಲೂ ಕಿನ ಸಿದ್ದಲಿಂಗಪುರದ ಪುರುಷೋತ್ತಮ್, ಜೀವನ್, ರವಿ, ತಿ.ನರಸೀಪುರದ ಶಿವಕುಮಾರ್, ಶ್ರೀರಂಗಪಟ್ಟಣದ ಮಂಜುನಾಥ್ ಅವರಿಗೆ ಸುಟ್ಟ ಗಾಯಳಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಶಿವಕುಮಾರ್ ಮತ್ತು ಮಂಜುನಾಥ್ ಅವರು ನಗರದ ಕೆ.ಆರ್.ಆಸ್ಪತ್ರೆ…

Translate »