Tag: School Teachers Union

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಕೆ.ಬಿ. ಸೋಮೇಗೌಡ ಅವಿರೋಧ ಆಯ್ಕೆ
ಮೈಸೂರು

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಕೆ.ಬಿ. ಸೋಮೇಗೌಡ ಅವಿರೋಧ ಆಯ್ಕೆ

December 22, 2020

ಮೈಸೂರು,ಡಿ.21(ಎಸ್‍ಪಿಎನ್)- ಮೈಸೂರು ದಕ್ಷಿಣ ವಲಯದ ಕನಕಗಿರಿ ಶಾಲೆಯ ಶಿಕ್ಷಕ ಕೆ.ಬಿ.ಸೋಮೇಗೌಡ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೈಸೂರು ಜಿಲ್ಲಾಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಮೈಸೂರು ತಾಲೂಕಿನ ಎಂಸಿ ಹುಂಡಿ ಶಾಲೆಯ ಸುಬ್ರಮಣ್ಯ, ಗೆಜ್ಜಗಳ್ಳಿ ಶಾಲೆಯ ಸಿ.ಎಸ್. ಮಮತಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ದ್ದಾರೆ ಎಂದು ಜಿಲ್ಲಾ ಚುನಾವಣಾ ಧಿಕಾರಿ ಘೋಷಿಸಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ನಂಜನ ಗೂಡಿನ ಮುದ್ದಹಳ್ಳಿ ಶಾಲೆಯ ಎಚ್.ಎಸ್. ಮಹೇಶ್, ಖಜಾಂಚಿಯಾಗಿ ಮಹಾದೇವ, ಸಂಘಟನಾ ಕಾರ್ಯದರ್ಶಿಯಾಗಿ ಗುಂಗ್ರಾಲ್ ಛತ್ರ ಶಾಲೆಯ ಪಿ.ಶಾಂತರಾಜು, ಕೆ.ಆರ್.ನಗರದ…

Translate »