Tag: Seer Sri Siddalinga Swami

ತೋಂಟದಾರ್ಯ ಶ್ರೀಗಳಿಗೆ ಶ್ರದ್ಧಾಂಜಲಿ
ಮೈಸೂರು

ತೋಂಟದಾರ್ಯ ಶ್ರೀಗಳಿಗೆ ಶ್ರದ್ಧಾಂಜಲಿ

October 23, 2018

ಮೈಸೂರು:  ಗದಗಿನ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗೇ ಶ್ವರ ಸ್ವಾಮೀಜಿಯವರ ನಿಧನಕ್ಕೆ ಕರ್ನಾಟಕ ದಲಿತ ಪ್ಯಾಂಥರ್ಸ್, ಜಿಲ್ಲಾ ಘಟಕ ಶ್ರದ್ಧಾಂಜಲಿ ಸಲ್ಲಿಸಿತು. ಸಭೆಯಲ್ಲಿ ಪ್ರಧಾನ ಸಂಚಾಲಕ ವಿ.ವೆಂಕಟೇಶ್ ಮಾತನಾಡಿ, ಶ್ರೀಗಳ ನಿಧನ ದಿಂದ ಪ್ರಗತಿಪರ ಹೋರಾಟಕ್ಕೆ ತುಂಬಾ ನಷ್ಟ ಉಂಟಾ ಗಿದೆ. ಶ್ರೀಗಳು ಬುದ್ಧ, ಬಸವಣ್ಣನವರು ಕಂಡಂತಹ ಸಮಾಜದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ದಲಿತರ ಮತ್ತು ಹಿಂದುಳಿದವರ ಅಭಿವೃದ್ಧಿಗಳ ಬಗ್ಗೆ ವಿಚಾರವುಳ್ಳವರಾಗಿದ್ದರು ಎಂದರು. ಜಿಲ್ಲಾ ಸಂಚಾಲಕ ರಾಮಸ್ವಾಮಿ ಮಾತನಾಡಿ, ಶ್ರೀಗಳು ಬೆತ್ತಲೆ ಸೇವೆ, ಮಡೆ ಸ್ನಾನ, ಕಿರೀಟ…

ಮಠದ ಆವರಣದಲ್ಲಿ ತೋಂಟದಾರ್ಯ ಶ್ರೀಗಳ ಅಂತ್ಯಕ್ರಿಯೆ
ಮೈಸೂರು

ಮಠದ ಆವರಣದಲ್ಲಿ ತೋಂಟದಾರ್ಯ ಶ್ರೀಗಳ ಅಂತ್ಯಕ್ರಿಯೆ

October 22, 2018

ಗದಗ: ತೋಂಟದಾರ್ಯ ಸ್ವಾಮೀಜಿ ಕ್ರಿಯಾ ಸಮಾಧಿ ಬಳಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ, ಲಿಂಗಾಯತ ಧರ್ಮದ ವಿಧಿ-ವಿಧಾನ ಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ತೋಂಟ ದಾರ್ಯ ಶ್ರೀಗಳು ಮಣ್ಣಲ್ಲಿ ಮಣ್ಣಾದರು. ಪೆÇಲೀಸ್ ಪಡೆಗಳು ಶ್ರೀಗಳ ಅಂತ್ಯಕ್ರಿಯೆ ವೇಳೆ ನಾಡಗೀತೆಯೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸೂಚಿಸಿವೆ. ಲಿಂಗಾಯತ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ತೋಂಟದಾರ್ಯ ಮಠದ ಆವರಣದಲ್ಲಿ ಶ್ರೀಗಳ ಅಂತ್ಯಸಂಸ್ಕಾರವು ಪುಷ್ಪ, ವಿಭೂತಿ ಉಂಡೆಗಳನ್ನು ಅರ್ಪಿ ಸುವ ಮೂಲಕ ವಿಧಿ-ವಿಧಾನ ಪೂರ್ಣ…

Translate »