Tag: Shankar Cup

ಉಡುಪಿ ಜಿಲ್ಲೆ ಬೈಲಗೆರೆ ತಂಡಕ್ಕೆ ಒಗಾರ ಶಂಕರ ಕಪ್
ಮೈಸೂರು

ಉಡುಪಿ ಜಿಲ್ಲೆ ಬೈಲಗೆರೆ ತಂಡಕ್ಕೆ ಒಗಾರ ಶಂಕರ ಕಪ್

May 26, 2019

ಮೈಸೂರು: ಮಾನಸಗಂಗೋತ್ರಿ ಕಾಫಿ ಬೋರ್ಡ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಉಡುಪಿ ಜಿಲ್ಲೆಯ ಬೈಲಗೆರೆ ತಂಡ `ಒಗಾರ ಶಂಕರ ಕಪ್’ ತನ್ನದಾಗಿಸಿಕೊಂಡಿತು. ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ನಡೆದ ರಾಜ್ಯ ಮಟ್ಟದ ಬ್ರಾಹ್ಮಣ ಸಮು ದಾಯದ `ಶಂಕರ ಕಪ್’ ಕ್ರಿಕೆಟ್ ಪಂದ್ಯಾ ವಳಿಯಲ್ಲಿ ಉಡುಪಿ ಜಿಲ್ಲೆಯ ಬೈಲಗೆರೆ ತಂಡ ಪ್ರಥಮ ಬಹುಮಾನ ಪಡೆದರೆ, ಚಿತ್ರದುರ್ಗದ ಶ್ರೀಹರಿ ಸಮರ್ಥಾಸ್ ತಂಡ…

Translate »