Tag: Silk Factory

ಬುರ್ಖಾಧಾರಿ ಮಹಿಳೆಯರಿಂದ 2 ರೇಷ್ಮೆ ಸೀರೆ ಕಳವು
ಮೈಸೂರು

ಬುರ್ಖಾಧಾರಿ ಮಹಿಳೆಯರಿಂದ 2 ರೇಷ್ಮೆ ಸೀರೆ ಕಳವು

June 12, 2018

ಮೈಸೂರು: ಅಪರಿಚಿತ ಬುರ್ಖಾ ಧಾರಿ ಮಹಿಳೆಯರಿಬ್ಬರು ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿನ ಮಳಿಗೆಗೆ ರೇಷ್ಮೆ ಸೀರೆ ವ್ಯಾಪಾರ ಮಾಡುವ ಸೋಗಿನಲ್ಲಿ ಬಂದು, ಅಲ್ಲಿನ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಬೆಲೆ ಬಾಳುವ 2 ರೇಷ್ಮೆ ಸೀರೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂ.10ರಂದು ಮಳಿಗೆ ಯಲ್ಲಿ ಸೀರೆಗಳ ಮಾರಾಟದ ಅವಧಿ ಮುಗಿದ ನಂತರ ಪ್ರತಿದಿನ ಎಂದಿನಂತೆ ಮಳಿಗೆಯಲ್ಲಿನ ಸೀರೆಗಳ ಲೆಕ್ಕ ಮಾಡಿ ದಾಗ 49 ಸಾವಿರ ರೂ. ಬೆಲೆಬಾಳುವ 2 ಸೀರೆಗಳು ಕಡಿಮೆ ಬಂದಿವೆ. ಇದನ್ನು…

Translate »